೧೯೪೭ರ ಜನವರಿ ೧೬ರ ವೇಳೆಗೇ ಆಟ್ಲಿ ಭಾರತದಿಂದ ಬ್ರಿಟನ್ ನಿರ್ಗಮಿಸಲು ದಿನಾಂಕವೊಂದನ್ನು ಘೋಷಿಸಲೇಬೇಕಾಗುತ್ತದೆಂಬ ನಿಶ್ಚಯಕ್ಕೆ ಬಂದಿದ್ದುದು ಸ್ಪಷ್ಟ. ಈ ಘೋಷಣೆಗೆ ಮುಂಚೆ ಹಿಂದೂ-ಮುಸ್ಲಿಮರನ್ನು ಒಗ್ಗೂಡಿಸುವ ಒಂದು ಆಖೈರು ಪ್ರಯತ್ನ ಮಾಡಬೇಕೇ ಬೇಡವೇ, ಮೌಂಟ್ಬ್ಯಾಟನ್ನನ್ನು ನಿಯುಕ್ತಗೊಳಿಸುವ ಪ್ರಕಟಣೆಯಲ್ಲಿ ಈ ದಿನಾಂಕದ ಉಲ್ಲೇಖ ಇರಬೇಕೇ ಬೇಡವೇ – ಇವೆಲ್ಲ ಗೌಣವೇ ಆಗಿತ್ತು. ಸ್ವಾರಸ್ಯದ ಸಂಗತಿಯೆಂದರೆ – ನಿಶ್ಚಿತ ದಿನಾಂಕ ಘೋಷಿಸಿದ ಹೊರತು ತಾನು ವೈಸರಾಯ್ ಪದವಿಯನ್ನು ಸ್ವೀಕರಿಸುವುದಿಲ್ಲವೆಂದು ಮೌಂಟ್ಬ್ಯಾಟನ್ ಹಟ ಹಿಡಿದ. ೧೯೪೧ರ ಡಿಸೆಂಬರ್ ೭ರಂದು ಪರ್ಲ್ ಹಾರ್ಬರ್ ಮೇಲೆ […]
ಆಂಗ್ಲಾಧಿಕಾರದ ಕೊನೆಯ ಮಜಲು ನ್ಯಾಯವಾದಿ ಸೀರ್ವಾಯ್ ಅವರ ವಿಶ್ಲೇಷಣೆ
Month : August-2023 Episode : Author : ಎಸ್.ಆರ್. ರಾಮಸ್ವಾಮಿ