”ದೇಶದ ಹತ್ತಾರು ಜಿಲ್ಲೆಗಳೂ ತಾಲ್ಲೂಕುಗಳೂ ಮುಸ್ಲಿಂಪ್ರಧಾನ ಭಾಗಗಳಾದಲ್ಲಿ ಇನ್ನಷ್ಟು ಜಮ್ಮು-ಕಾಶ್ಮೀರಗಳು ನಿರ್ಮಾಣಗೊಳ್ಳುವುದಿಲ್ಲವೆ?” ೨೦೧೧ರ ರಾಷ್ಟ್ರೀಯ ಜನಗಣತಿಯ ಫಲಿತಗಳು ಅಂತಿಮರೂಪದಲ್ಲಿ ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಆದರೂ ಹಲವು ಪ್ರಮುಖ ಅಂಶಗಳು ಶೋಧಕ ಪತ್ರಕರ್ತರ ಗಮನಕ್ಕೆ ಬಂದಿವೆ. ಎದ್ದುಕಾಣುವ ಒಂದು ಅಂಶ ಇದು: ಕಳೆದ ಒಂದು ದಶಕದ ಅವಧಿಯಲ್ಲಿ ಇಡೀ ಭಾರತದ ವಾರ್ಷಿಕ ಸರಾಸರಿ ಜನಸಂಖ್ಯಾಹೆಚ್ಚಳದ ವೇಗ ಶೇ. ೧೭.೭ರಷ್ಟು. ಹಿಂದೂ ಜನವರ್ಗದ ಹೆಚ್ಚಳದ ವೇಗ ಸರಾಸರಿ ಪ್ರಮಾಣಕ್ಕಿಂತ ಕಡಮೆಯಿದ್ದು ಶೇ. ೧೪.೫ರಷ್ಟು ಮಾತ್ರವಿದೆ. ಮುಸ್ಲಿಂ ಜನಸಂಖ್ಯೆಯ ಹೆಚ್ಚಳದ ವೇಗ […]
ಜನಸಂಖ್ಯಾಪ್ರಮಾಣದ ಅಸಮತೋಲ
Month : April-2015 Episode : Author : ಎಸ್.ಆರ್. ರಾಮಸ್ವಾಮಿ