
ಖ್ಯಾತ ಹೋಮಿಯೋಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್ ಅವರು ಬರೆದಿರುವ ’ಡಾ. ಬಿ.ಟಿ. ರುದ್ರೇಶ್ ಡೈರಿ’ಯಲ್ಲಿ ಹೋಮಿಯೋಪತಿ ಚಿಕಿತ್ಸೆಯ ಮೂಲಕ ಯಶಸ್ಸು ಕಂಡ ಆಯ್ದ ಹದಿನಾರು ಅಪೂರ್ವ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೇರೆಲ್ಲ ಪ್ರಖ್ಯಾತ ಅಲೋಪತಿ ನುರಿತ, ತಜ್ಞ ವೈದ್ಯರು ’ಸಾಧ್ಯವೇ ಇಲ್ಲ’ ಎಂದು ಕೈಚೆಲ್ಲಿದ ಪ್ರಕರಣಗಳನ್ನೇ ಕುತೂಹಲದಿಂದ ಸವಾಲಾಗಿ ಸ್ವೀಕರಿಸಿ ಚಿಕಿತ್ಸೆ ನೀಡಿ, ಆ ರೋಗಿಗಳ ಕತ್ತಲೆಯ ಬದುಕಿಗೆ ಬೆಳಕು ನೀಡಿದ ಕಥನಗಳು ಇಲ್ಲಿವೆ. ಇವುಗಳಲ್ಲಿ ಕೆಲವನ್ನು ಅವರು ವೀಡಿಯೋ ಚಿತ್ರೀಕರಣದ ಸಾಕ್ಷ್ಯಾಧಾರಗಳ ಸಹಿತ ರಾಷ್ಟ್ರೀಯ, ಅಂತಾರಾಷ್ಟ್ರೀಯ […]