ನಾವು ನೀರುದೋಸೆ ಪ್ರಿಯರು, ಮಕ್ಕಳಿಗೂ ಬೆಲ್ಲಸುಳಿ ಬೆರೆಸಿ ದೋಸೆ ತಿನ್ನುವ ಹಂಬಲ. ಆದರೂ ಮೂರೋ ನಾಲ್ಕೋ ದೋಸೆ ಉಳಿಯಿತು. ಹೇಗೂ ಮಕ್ಕಳಿಬ್ಬರೂ ಮನೆಯಲ್ಲಿ ಇದ್ದಾರೆ. ಉಳಿದ ದೋಸೆಗಳನ್ನೇ ಪಾಯಸವನ್ನಾಗಿ ಪರಿವರ್ತಿಸೋಣ.
ತೆಳ್ಳವು ಪಾಯಸವೂ, ಓಡುಪ್ಪಳೆಯೂ….
Month : September-2015 Episode : Author : ಸುಭಾಷಿಣಿ ಹಿರಣ್ಯ