
ಇಲ್ಲಿಯವರೆಗೆ….. ವಿಜಯ್ ಮತ್ತು ಲೂಸಿಯಾ ಪರಸ್ಪರ ಆಕರ್ಷಿತವಾಗತೊಡಗಿದರು. ಇಬ್ಬರೂ ದತ್ತುಕೊಟ್ಟವರ ಲಿಸ್ಟ್ಗಳನ್ನು ಪರಿಶೀಲಿಸುತ್ತಲೇ ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ಕೂಲಂಕಷವಾಗಿ ಚರ್ಚಿಸುತ್ತಾ ರಾತ್ರೆ ಜೊತೆಯಾಗಿ ಊಟಮಾಡಿದರು….. ಲಿಸ್ಟ್ನಲ್ಲಿದ್ದ ನಂಬೂದರಿ ಮನೆಗೆ ವಿಜಯ್ ತೆರಳಬೇಕೆಂದು ನಿಶ್ಚಯವಾಯಿತು. ಮೃದುಲಾ ಹಾಗೂ ಫರ್ನಾಂಡಿಸ್ಗೆ ಎಲ್ಲ ವಿಷಯ ಗೊತ್ತಿದ್ದೂ ತನ್ನನ್ನು ಆಟವಾಡಿಸುತ್ತಿದ್ದಾರೆ ಎಂದು ವಿಜಯ್ ತಿಳಿದು ಕೋಪಗೊಂಡ. ಇಲ್ಲಿಗೆ ತನ್ನ ಕೆಲಸ ಮುಗಿಯಿತು ಎಂದು ಹೇಳಲು ನಿರ್ಧರಿಸಿದ. ಮೃದುಲಾ ಮತ್ತು ಫರ್ನಾಂಡಿಸ್ ಕಾನ್ಫರೆನ್ಸ್ಲೈನಿಗೆ ಬಂದಾಗ ಅದೇ ವಿಷಯದ ಕುರಿತು ರೇಗಾಡಿದ… ಮೃದುಲಾ ಅನೈತಿಕವಾಗಿ […]