ನಾವು ಹೇಗೆ ಭಾವಿಸುವೆವೋ ಹಾಗೆಯೇ ಆಗುತ್ತೇವೆ. ನಮ್ಮ ಯೋಚನೆಯಂತೆ ನಮ್ಮ ಬದುಕು.
ಮನಸ್ಸಿನ ಮಾಲಿಕರಾಗೋಣ
Month : October-2015 Episode : Author :
Month : October-2015 Episode : Author :
Month : October-2015 Episode : Author :
Month : October-2015 Episode : Author : ಆರತಿ ಪಟ್ರಮೆ
Month : October-2015 Episode : ರಾಜತರಂಗಿಣಿ ಕಥಾವಳಿ Author : ಎಸ್.ಆರ್. ರಾಮಸ್ವಾಮಿ
Month : October-2015 Episode : Author : ಎಚ್ ಮಂಜುನಾಥ ಭಟ್
ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ ಅಳಿಯಿತು ಎಂದು ಹೇಳಬೇಕಿದ್ದರೆ ಅದಕ್ಕೆ ನಾಲ್ಕು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಬೇಕು. ೧) ಪ್ರತಿಯೊಬ್ಬ ವ್ಯಕ್ತಿಗೂ ದೇವಾಲಯದ ಪ್ರವೇಶ ಲಭ್ಯವಿರಬೇಕು. ೨) ಒಂದೇ ಕೆರೆ (ಜಲಾಶಯ)ಯಲ್ಲಿ ಎಲ್ಲರಿಗೂ ಸ್ನಾನಮಾಡಲು ಸಾಧ್ಯವಿರಬೇಕು. ೩) ಒಂದೇ ಬಾವಿಯಿಂದ ಎಲ್ಲರಿಗೂ ನೀರೆತ್ತಲು ಮತ್ತದನ್ನು ಬಳಸಲು ಅವಕಾಶವಿರಬೇಕು; ಮತ್ತು ೪) ಸಹಭೋಜನದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಊಟಮಾಡುವಂತಿರಬೇಕು – ಅಂಬೇಡ್ಕರ್ ಅಮೆರಿಕದಲ್ಲಿ ಕರಿಯರಿಗಾಗಿ ಏಬ್ರಹಂ ಲಿಂಕನ್ ಏನು ಮಾಡಿದನೋ ಭಾರತದ ಭಂಗಿಗಳಿಗೆ ಡಾ||ಪಾಠಕ್ ಅದನ್ನೇ ಮಾಡಿದರು. ಇಬ್ಬರೂ ಕೂಡ ಮಹಾನ್ […]
Month : October-2015 Episode : Author : ಎಸ್.ಆರ್. ರಾಮಸ್ವಾಮಿ
Month : October-2015 Episode : Author :
Month : October-2015 Episode : Author : ಸಿ.ಎನ್. ಮುಕ್ತಾ
Month : October-2015 Episode : Author :
ನೋವು-ನಲಿವಿನ ಪುಟಗಳು ಅವಳವಳೆಂದು ನರಳುತಿರಬೇಡ ಕನಸಿಗವಳಿರೆ ಮಾತ್ರ ಭಾವ ಬಂದಿಳಿವುದೇ? ಮನಸಿನೊಳಗಿಣುಕು, ಸಪ್ತ ಲೋಕಕೂ ಮೀರಿ ಸಾಹಿತ್ಯ ಸಂಗ್ರಹವಿದೆ ಭಾವ ಖಂಡೋಲವಿದೆ ಹುಟ್ಟು-ಸಾವಿನ ನಡುವ ದಶಬಲದ ದಾಗೀನು, ಮಿಡಿವ ಹೃದಯದಲಿದೆ ಧರ್ಮ ಕರ್ಮದಲಿದೆ ನೆಲ-ಮುಗಿಲ ಆಲಯವು ಅಗಣಿತಗುಣದಂಬುಧಿಯ ಅಲವಲಿಕೆಯಂಗಳಕೆ ಸುರುವಿ ಸೆಳವಿಕ್ಕಿದೆ ರವಿಯ ರಂಗಿನ ಬಾನು ದಿನಕೆರಡು ಕ್ಷಣಮಾತ್ರ…. ಅಂಶುಧರ ಹೊಳಪಿನಲಿ, ಕಣಕಣದ ಸ್ಪಂದನವಿದೆ ಶರಧಿಯಾಳದೊಳಿಳಿದು ಆಳವರಿಯದ ಅವಕೆ, ಕೆರೆಯೊಡಲಿನಂಬಲಿಗೆ ಹಸಿವು ನೀಗುವುದೇ? ಸಂಗೀತ ಸುಧೆಯೊಳಗೆ ಒಂದೊಂದು ಸ್ವರವಿಲ್ಲ ಶ್ರುತಿ ಲಯ ಸಮರಸದ ನವರಸ ಸಾರಥ್ಯವಿದೆ ಅಕ್ಷೀಣ […]
Month : October-2015 Episode : Author : ಎಂ.ಬಿ. ಹಾರ್ಯಾಡಿ
ಉದಾರೀಕರಣ-ಖಾಸಗೀಕರಣ-ಜಾಗತೀಕರಣಗಳ ತ್ರಿವಳಿ ಇಂದು ಇಡೀ ಜಗತ್ತಿನ ಮುಂದೆ ಅಭಿವೃದ್ಧಿಯ ಹೊಸ ಮಾದರಿಯನ್ನೇ ಇರಿಸಿದೆ. ವಿಜ್ಞಾನ ತಂತ್ರಜ್ಞಾನಗಳು ನಿಸರ್ಗವನ್ನು ಕಬಳಿಸುವುದಕ್ಕೆ ಮನುಷ್ಯನಿಗೆ ಯಮಬಲವನ್ನು ತಂದುಕೊಟ್ಟಿವೆ. ಅದರ ಜತೆಜತೆಗೇ ಖಾಸಗೀಕರಣವೆಂಬುದಕ್ಕೆ ಅನಾದಿಕಾಲದಿಂದ ಮುಕ್ತವಾಗಿ ಎಲ್ಲರ ಬಳಕೆಗಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ದುಡ್ಡಿನ ಚೀಲಗಳಿಗೆ ತಟ್ಟೆಯಲ್ಲಿಟ್ಟು ಅರ್ಪಿಸುವುದು ಎನ್ನುವ ಅರ್ಥ ಕೂಡ ಸೇರಿಕೊಂಡಿದೆ!