ಮಾಹಿತಿ ಕೋಶ
Month : November-2015 Episode : Author :
Month : November-2015 Episode : Author :
Month : November-2015 Episode : ರಾಜತರಂಗಿಣಿ ಕಥಾವಳಿ - ೮ Author : ಎಸ್.ಆರ್. ರಾಮಸ್ವಾಮಿ
Month : November-2015 Episode : Author : ಎಂ.ಬಿ. ಹಾರ್ಯಾಡಿ
Month : November-2015 Episode : Author : ಡಾ. ಬಿ. ಜನಾರ್ದನ ಭಟ್
Month : November-2015 Episode : Author : ಡಿ.ಆರ್. ದೇಶಪಾಂಡೆ
ಸುಮಾರು ೯೩ ವರ್ಷಗಳ ಸುದೀರ್ಘ ಲವಲವಿಕೆಯ ಜೀವನವನ್ನು ನಡೆಸಿ ೧೯೯೭ರಲ್ಲಿ ನಿಧನರಾದ ಡಿ.ಆರ್. ದೇಶಪಾಂಡೆ ಅವರು ಸಾಂಗ್ಲಿ ಸಂಸ್ಥಾನದಲ್ಲಿ ಪ್ರಥಮ ಚುನಾಯಿತ ಪ್ರತಿನಿಧಿಯಾಗಿ, ಅನಂತರ ಸಚಿವ ಸಂಪುಟಕ್ಕೆ ಆಯ್ಕೆಯಾಗಿ ಶಿಕ್ಷಣ, ನಾಗರಿಕ ಪೂರೈಕೆ ಮುಂತಾದ ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಜನಾನುರಾಗಿ ಮಂತ್ರಿಯಾಗಿ ಖ್ಯಾತರಾಗಿದ್ದರು. ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ಸಾಂಗ್ಲಿ ಸಂಸ್ಥಾನವೂ ಭಾರತದ ಒಕ್ಕೂಟದಲ್ಲಿ ಪ್ರಥಮ ಸಂಸ್ಥಾನವಾಗಿ ವಿಲೀನವಾಯಿತು. ಆಗ ಸಿಗಬಹುದಾಗಿದ್ದ ಯಾವುದೇ ದೊಡ್ಡ ಹುದ್ದೆಗಳನ್ನು ವಿನಯದಿಂದ ನಿರಾಕರಿಸಿದ ದೇಶಪಾಂಡೆ ಸ್ವಂತ ಊರು ಶಿರಹಟ್ಟಿ(ಅವಿಭಜಿತ ಧಾರವಾಡ ಜಿಲ್ಲೆಯ […]
Month : November-2015 Episode : Author :
ನದಿಯ ಆಲಾಪ ೧ ಒಂದೇ ನದಿಯಲ್ಲಿ ಎಲ್ಲರೂ ಮುಳುಗಿ ಏಳುತ್ತಾರೆ, ಆ ಮೇಲೆ ಮಡಿ ಮಡಿಯೆಂದು ದೂರ ಸರಿಯುತ್ತಾರೆ! ೨ ಬೇಸಿಗೆಯಲ್ಲಿ ಒಣಗಿ ಬೆತ್ತಲಾಯಿತು ನದಿ; ನಾನೇ ಮೊಗೆದು ಬರಿದಾಗಿಸಿದ್ದು ಎಂದು ಬೀಗಿತು ಬಲೆ! ೩ ಸಾಗರವನ್ನು ಸೇರಬೇಕೆಂಬುದು ನದಿಯ ಕಾತುರ; ನೀರಿನಲ್ಲಿ ನಿಂತು ಪರಲೋಕಕ್ಕೆ ತರ್ಪಣ ಮುಟ್ಟಿಸಲು ಮನುಷ್ಯನ ಆತುರ! ೪ ನದಿ ನಾಡಿನ ಪ್ರವಾದಿ, ಸಾಗರ ಅದರ ಸಮಾಧಿ! ೫ ಜೀವ ಜಲದ ನದಿಯೊಳಗೂ ಜೀವಗಳನ್ನು ಚಪ್ಪರಿಸುವ ಸುಳಿ […]
Month : November-2015 Episode : Author : ಬಿ. ರಾಮಪ್ರಸಾದ್ ಭಟ್
ಕತ್ತಲಭಾಗ್ಯ! ಕಾರಣ ಮನು: ಯಾಕೋ ಪುಟ್ಟ ಅಳ್ತಿದ್ದೀಯಾ! ಪುಟ್ಟ: ರಜೆಯಲ್ಲಾದರೂ ಟಿ.ವಿ. ನೋಡೋಣಾಂದ್ರೆ ಈ ಹಾಳಾದ ಕತ್ತಲಭಾಗ್ಯ ಮತ್ತೆ ಮುಂದುವರಿದಿದೆ. ಇಲ್ಲೇ ವಾಸಿ! ಗಂಡ: ರಜೆಯಲ್ಲಿ ಬೆಂಗಳೂರಿಗೆ ಹೋಗೋಣ್ವಾ? ಹೆಂಡತಿ: ಅಲ್ಲಿಯಾದರೂ ಕರೆಂಟ್ ಇರುತ್ತಾ; ನಿಮ್ಮಣ್ಣನ ಕೇಳಿ ನೋಡಿ. ಇಲ್ದಿದ್ರೆ ಪಕ್ಕದಮನೆ ಕಮಲಮ್ಮನ ಜೊತೆ ಹರಟೆ ಹೊಡೆದು ಟೈಂಪಾಸ್ ಮಾಡೋದು ಮೇಲು. ನೆಮ್ಮದಿ ಹೆಂಡತಿ: ಮಕ್ಕಳು ನಿಮ್ಮ ಮೊಬೈಲ್ ಬಳಸಿ ಆಟ ಆಡ್ತಾ ಇದ್ರೆ ಸುಮ್ನೇ ಇದ್ದೀರಲ್ಲ, ಚಾರ್ಜ್ ಖಾಲಿಯಾಗಿ ನನಗೆ ಬೈದ್ರೆ […]
Month : November-2015 Episode : Author : ವೇಮಗಲ್ ಸೋಮಶೇಖರ್
ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ್ದು ೧೯೧೫ ಜನವರಿ ೯ರಂದು. ಅನಂತರ ಮದರಾಸಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಗಾಂಧಿ ಮೊದಲಿಗೆ ಗ್ರಂಥಪ್ರಕಾಶಕ ಜಿ.ಎ. ನಟೇಶನ್ ಅವರ ಮನೆಯಲ್ಲಿ ತಂಗುತ್ತಿದ್ದು ಅನಂತರದಲ್ಲಿ ರಾಜಗೋಪಾಲಾಚಾರಿಯವರ ಮನೆಯಲ್ಲಿ ತಂಗುತ್ತಿದ್ದರು. ಆ ಸಮಯದಲ್ಲಿ ರಾಜಗೋಪಾಲಾಚಾರಿಯವರ ದ್ವಿತೀಯ ಪುತ್ರಿ ಲಕ್ಷ್ಮೀದೇವಿಗೆ ಗಾಂಧಿಯವರ ಜೊತೆ ಇರುತ್ತಿದ್ದ ಕಿರಿಯ ಪುತ್ರ ದೇವದಾಸ್ಗಾಂಧಿ ಹಿಂದಿಯನ್ನು ಹೇಳಿಕೊಡುತ್ತಿದ್ದರು.
Month : November-2015 Episode : Author : ಎಸ್.ಆರ್. ರಾಮಸ್ವಾಮಿ
Month : November-2015 Episode : Author :