ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ | ಇತಿ ಸಂಚಿಂತ್ಯ ಮನಸಾ ಪ್ರಾಜ್ಞಃ ಕುರ್ವೀತ ವಾ ನ ವಾ || “ಇದನ್ನು ಮಾಡುವುದರಿಂದ ನನಗೆ ಏನು ಆಗುತ್ತದೆ, ಮಾಡದಿದ್ದರೆ ಏನು ಆಗುತ್ತದೆ – ಎಂದು ಅಂತರಂಗದಲ್ಲಿ ವಿಚಾರ ಮಾಡಿ ವಿವೇಕಿಯು ಯಾವುದೊ ಕೆಲಸವನ್ನು ಮಾಡಬೇಕು ಅಥವಾ ಮಾಡದೆ ಇರಬೇಕು.” ಯಾವ ಕೆಲಸವನ್ನು ಮಾಡಬೇಕು, ಯಾವುದನ್ನು ಮಾಡಬಾರದು – ಎಂದು ವಿವೇಕಿಯಾದವನು ಮನಸ್ಸಿನಲ್ಲಿ ವಿಚಾರಮಾಡಿ ನಿರ್ಣಯಗಳನ್ನು ಕೈಗೊಳ್ಳಬೇಕೇ ಹೊರತು ಆತುರದಿಂದಲೊ ಔದಾಸೀನ್ಯದಿಂದಲೊ ಅಲ್ಲ. […]
ಯಾವುದನ್ನು ಮಾಡಬೇಕು; ಮಾಡಬಾರದು
Month : October-2017 Episode : Author : ಎಸ್.ಆರ್. ರಾಮಸ್ವಾಮಿ