ರಾತ್ರಿ ಸೂರ್ಯನಿರದಿದ್ದರೇನಂತೆ, ದೀಪದ ಸಹಾಯದಿಂದ ವಸ್ತುಗಳನ್ನು ನೋಡಬಹುದು. ರವಿಕಿರಣ, ದೀಪಗಳೆಲ್ಲ ಬೆಳಕು ಕೊಡುತ್ತಿವೆ ಸರಿ… ಆದರೆ ಅವನ್ನು ನೋಡುವ ಬೆಳಕಾವುದು? ಅವನ್ನೆಲ್ಲ ಕಣ್ಣಿನಿಂದ ನೋಡುತ್ತೇವಾದ್ದರಿಂದ ಕಣ್ಣೇ ಬೆಳಕೆನ್ನಬಹುದು. ಕಣ್ಣೇ ಬೆಳಕು ಎನ್ನುವುದಾದರೆ, ಆ ಕಣ್ಣುಗಳನ್ನು ಮುಚ್ಚಿದಾಗಲೂ ಏನೇನೋ ಚಿತ್ರಗಳನ್ನು ಕಾಣುವೆಯಲ್ಲ, ನೆನಪು–ಕನಸುಗಳ ಏನೇನೋ ಕಲಸಿಟ್ಟ ಚಿತ್ರಗಳಿವೆಯಲ್ಲ… ಕಣ್ಣು ಮುಚ್ಚಿದಾಗಲೂ ಅವನ್ನೆಲ್ಲ ತೋರುತ್ತಿರುವ ಬೆಳಕಾವುದದು? ‘ತಮಸೋ ಮಾ ಜ್ಯೋತಿರ್ಗಮಯ…’ ಕತ್ತಲಿನಿಂದ ಬೆಳಕಿನೆಡೆಗೆ ಎಂಬುದನ್ನು ನಮ್ಮ ಸಂಸ್ಕೃತಿ ಅವೆಷ್ಟೋ ಸಹಸ್ರ ವರ್ಷಗಳ ಹಿಂದೆ ಸಾರಿತು. ಬೇರೊಂದು ನಂಬುಗೆ ತನ್ನ ದೇವರ […]
ಬೆಳಕೆಂಬುದು ವಿಜ್ಞಾನವೋ? ತತ್ತ್ವಜ್ಞಾನವೋ?
Month : November-2024 Episode : Author : ಚೈತನ್ಯ ಹೆಗಡೆ