ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2017 > ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ

One Response to “ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ”

  1. ನಾನು ಯಾರು- ನಾನು ಯಾವ ಕಾರಣಕ್ಕಾಗಿ ಹುಟ್ಟಿದ್ದೇನೆ ಎಂಬುದು ಕೆಲವರಿಗೆ ಅರಿವಾಗುವುದರಲ್ಲಿ ಜೀವನವೇ ಮುಗಿದಿರುತ್ತದೆ. ಆದರೆ ನಾವು ಬದುಕಿರುವಾಗ ನಡೆಯುವ ಎಲ್ಲ ಘಟನೆಗಳು “ನಾನು’ವಿನಿಂದಲೇ ಪ್ರಾರಂಭವಾಗಿ “ನಾನು’ ವಿನಿಂದಲೇ ಮುಗಿಯುತ್ತವೆ. ಅಧ್ಯಾತ್ಮದಲ್ಲಿ “ನಾನು’ ಅಂದರೆ ಆತ್ಮ. ಆತ್ಮ ಅಂದರೆ ಬ್ರಹ್ಮ. “ನಾನು’ ಅಂದರೆ ಬ್ರಹ್ಮ. ಪರಮಾತ್ಮನನ್ನು ಅರಿತುಕೊಳ್ಳಬೇಕೆಂಬುದರ ಆಶಯ “ನನ್ನನ್ನು’ ಅರಿತುಕೊಳ್ಳುವುದೇ. ಮೋಕ್ಷ ಅಂದರೂ ಇದೇ. ಇದನ್ನೇ ಬ್ರಹ್ಮಜ್ಞಾನ ಎನ್ನುತ್ತಾರೆ. ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು, ವಿಜ್ಞಾನ, ಸಮಾಜಶಾಸ್ತ್ರ ಇತ್ಯಾದಿ ಪ್ರತಿಪಾದಿಸುವುದೂ ಇದನ್ನೇ.

    ನಿಜಕ್ಕೂ ನಾನೆಂದರೆ ಯಾರು?

    Reply

Leave a Reply to rathnamsjcc

Click here to cancel reply.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ