ಧರ್ಮಪಾಲರು ವ್ಯಕ್ತಪಡಿಸಿರುವ ಅಭಿಪ್ರಾಯಗಳು, ಬರಹಗಳೆಲ್ಲವೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಬೇಕೆಂಬ ನ್ಯಾಯಾಲಯ ತೀರ್ಪು ನೀಡುವ ಮುಂಚಿನದು ಎಂಬುದನ್ನು ಗಮನಿಸಬೇಕು. ಧರ್ಮಪಾಲರು ೨೦೦೬ರಲ್ಲಿಯೇ ದೈವಾಧೀನರಾದರು. ಆದರೂ ಈ ಸಮಯ ಮಿತಿಯೇನೂ ಅವರ ವೈಚಾರಿಕಧಾರೆಯ ಮಹತ್ತ್ವವನ್ನು ಕಡಮೆಗೊಳಿಸುವುದಿಲ್ಲ. ಬದಲಾಗಿ ಅದಕ್ಕೆ ಇನ್ನಷ್ಟು ಖಚಿತತೆಯನ್ನು ನೀಡಿದೆ. ಅವರು ಆ ಕಾಲದ ಮೇಲ್ಮೇಲಿನ ವಿಷಯಗಳನ್ನಷ್ಟೇ ನೋಡದೆ ಯಾವುದೇ ವಿಷಯದ ಆಳಕ್ಕೆ, ಭಾರತೀಯ ಸಮಾಜದ ಸಂರಚನೆಯ ತತ್ತ್ವದ ಬೆಳಕಿನಲ್ಲಿ ನೋಡಿ ಅಭಿಪ್ರಾಯ ಮಂಡಿಸುತ್ತಿದ್ದದ್ದು ಇದಕ್ಕೆ ಕಾರಣ. ರಾಮಜನ್ಮಭೂಮಿ ಅಯೋಧ್ಯೆ ಕುರಿತ ಅವರ ವಿಚಾರ ಪ್ರತಿಪಾದನೆಗಳಲ್ಲೂ ಈ […]
ಜನ್ಮಭೂಮಿ ಮಂದಿರ ಭಾರತೀಯ ಅಸ್ಮಿತೆ
Month : January-2022 Episode : Author : ಸಂತೋಷ್ ಜಿ.ಆರ್.