ಕಳೆದ ತಿಂಗಳು ಶ್ರೀಹರ್ಷ ಒಂದು ಮದುವೆಗೆ ಹೋಗಿದ್ದರು. ಅಲ್ಲಿ ಅವರ ಜೊತೆಗೆ ಅವರಿಗೆ ಪರಿಚಯವಿದ್ದ ಒಬ್ಬರು ಊಟಕ್ಕೆ ಕುಳಿತರು. ಸುಮಾರು 60ರ ವಯಸ್ಸು ಅವರಿಗೆ. ಸ್ವೀಟ್ ಬಂದಾಗ ಕೈಯಲ್ಲಿ ತೆಗೆದುಕೊಂಡು, “ನಮ್ಮಲ್ಲಿ ಒಂದು ಸಣ್ಣ ಮಗು ಇದೆ. ಕಾರ್ಯಕ್ರಮ ಮುಗಿಸಿ ಮನೆಗೆ ಹೋದ ಕೂಡಲೇ ಎಲ್ಲಿಗೆ ಹೋಗಿದ್ದೆ, ಏನು ಕಾರ್ಯಕ್ರಮ ಇತ್ತು, ಏನು ಸ್ವೀಟ್ ಇತ್ತು ಎಂದೆಲ್ಲ ಕೇಳುತ್ತದೆ. ಅದಕ್ಕೆ ಎಲ್ಲಿಗೆ ಊಟಕ್ಕೆ ಹೋದರೂ, ಈ ಥರ ಸ್ವೀಟ್ ತೆಗೆದುಕೊಂಡು ಆ ಮಗುವಿಗೆ ಕೊಡುತ್ತೇನೆ. ವಯಸ್ಸು ಜಾಸ್ತಿ […]
ಅಕ್ಷರಾತೀತ ಭಾವಗಳು
Month : February-2020 Episode : Author : ವಾಣಿ ಶ್ರೀಹರ್ಷ , ಕೊಪ್ಪ













