ದಿನಪೂರ್ತಿ ಮಾಡುವ ಕೆಲಸವನ್ನು ಗೌರವದಿಂದ ಕಾಣುವ ಮನಸ್ಸುಗಳು ಬೆಳೆಯಬೇಕಲ್ಲವೇ? ಅಷ್ಟೆಲ್ಲ ದುಡಿಮೆಗೆ ಸಂಬಳವಂತೂ ಇರಲಾರದು, ಆದರೆ ಅವಳ ಆವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಮನೆಮಂದಿಗೆ ಇರುವುದು ಅಗತ್ಯವಲ್ಲವೇ? …ಮಾತುಗಳ ಮೂದಲಿಕೆ ಇದುವರೆಗೆ ಅದೆಷ್ಟು ಹೃದಯಗಳನ್ನು ಇರಿದಿವೆಯೋ ಲೆಕ್ಕವಿದೆಯೇ? “ಅಕ್ಕ, ನನಗಂತೂ ಯಾರೂ ನನ್ನವರಲ್ಲ ಅನ್ನಿಸಿಬಿಟ್ಟಿದೆ. ಅಪ್ಪ ಅಮ್ಮನಂತೂ ‘ಅಲ್ಲೇ ಹೊಂದಿಕೊಂಡು ಇದ್ದುಬಿಡು. ಈಗ ಗಂಡನನ್ನು ಬಿಟ್ಟು ಬಂದು ಇನ್ನು ನಾಲ್ಕು ವರ್ಷ ಕಳೆದ ಮೇಲೆ ನನಗೆ ಗಂಡ ಬೇಕು ಎಂದರೆ ನಾವೇನಮ್ಮ ಮಾಡೋಣ?’ ಎನ್ನುತಾರೆ. ಇಲ್ಲಿ ನಾನನುಭವಿಸ್ತಾ ಇರೋ […]
ಹೆಣ್ಣಿನ ಬಳೆಗಳ ಮೌನ ಅರ್ಥವಾದೀತೇ?
Month : May-2021 Episode : Author : ಆರತಿ ಪಟ್ರಮೆ