ಕೆಲವು ಅಪರೂಪದ ಮಾಹಿತಿಗಳನ್ನು ಈ ಕಾದಂಬರಿ ದಾಖಲಿಸಿದೆ. ಅವುಗಳಲ್ಲಿ ಮುಖ್ಯವಾಗಿ ಕ್ರೈಸ್ತ ಮತಕ್ಕೆ ಸಂಬಂಧಿಸಿದ ವಿಚಾರಗಳು. ಮತಾಂತರಗೊಂಡ ಸ್ಥಳೀಯ ಕ್ರೈಸ್ತರಲ್ಲಿ ತಾವು ಬಿಟ್ಟು ಬಂದ ಧರ್ಮದ ಜಾತಿಗಳ ಭೇದಭಾವ ಪ್ರಜ್ಞೆ ಹಲವು ದಶಕಗಳ ಕಾಲ ಉಳಿದು ಕೆಲವು ಆಂತರಿಕ ಸಮಸ್ಯೆಗಳನ್ನು ಹುಟ್ಟುಹಾಕಿತ್ತು. ಅದನ್ನು ತಲ್ವಾಡಿಯವರೂ ದಾಖಲಿಸಿರುವುದು ಶ್ಲಾಘನೀಯವಾಗಿದೆ. ಅದರ ಕೆಲವು ಸಾಲುಗಳು ಹೀಗಿವೆ “ದೇವರ ದಯೆಯಿಂದ ಪಾದ್ರಿಗೆ ಒಳ್ಳೆಯದೇ ಆಗುತ್ತಿತ್ತು. ಜನರು ಹೆಚ್ಚು ಹೆಚ್ಚಾಗಿ ಚರ್ಚಿಗೆ ಸೇರಲು ಬರುತ್ತಿದ್ದರು. ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಅವರ ವಿಶ್ವಾಸ […]
ಒಂದು ನವಚಾರಿತ್ರಿಕ ಕಾದಂಬರಿ ಕೆಂಪಿ ಮತ್ತು ಕೋರ್ಟಿ
Month : August-2024 Episode : Author : ಡಾ. ಬಿ. ಜನಾರ್ದನ ಭಟ್