ಫೇಸ್ಬುಕ್ ದಿನವೂ ಓದುವುದಿದೆ. ಅದರಲ್ಲೂ ತಿಂಡಿತೀರ್ಥಗಳ ವಿಲೇವಾರಿ ಅತಿ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಸಾಗುತ್ತಿರುತ್ತದೆ. ಇಂತಹ ಒಂದು ತಿಂಡಿಯ ಬಗೆಗೆ ಫೇಸ್ಬುಕ್ನಲ್ಲಿ ಒಂದು ಪ್ರಶ್ನೆ ನನಗೆ ದೊರೆಯಿತು. ಅಂದ್ರೆ ತಿಂಡಿಗೊಂದು ಫೊಟೋ ಇರ್ಲಿಲ್ಲ, ಮಾಡುವ ವಿಧಾನವೂ ಗೊತ್ತಿಲ್ಲ. `ಪಜೆಮಡಿಕೆ’ ಎಂಬ ತಿಂಡಿಯ ಬಗ್ಗೆ ಗೊತ್ತಿದ್ದವರು ತಿಳಿಸಿ – ಎಂಬುದು ಆ ಸರಳ ಪ್ರಶ್ನೆ. ಪಜೆಮಡಿಕೆ ತುಳು ಶಬ್ದ: ಪಜೆ = ಹಸೆ = ಚಾಪೆ. ಮಡಿಕೆ = ಮಡಿಸಿಟ್ಟದ್ದು. ಅರ್ಥವೇನೋ ತಿಳಿಯಿತು. ಆದರೆ ಈ ತಿಂಡಿಯ ಬಗೆಗೆ […]
ಪಜೆಮಡಿಕೆ
Month : February-2015 Episode : Author : ಸುಭಾಷಿಣಿ ಹಿರಣ್ಯ