‘ಸರ್ವೋದಯ ಎಂಬುದು ಕೇವಲ ಮಾನಸಿಕ ಕಲ್ಪನೆ, ಆದರ್ಶದ ಉನ್ನತ ಸ್ಥಿತಿ ಮಾತ್ರ; ಸರ್ವೋದಯ ತತ್ತ್ವ ಒಂದು ಉದ್ಧತ ತತ್ತ್ವ (Dogmatic), ಇದು ಎಂದೂ ವ್ಯಾವವಹಾರಿಕ ತತ್ತ್ವ (Pragmatic) ಆಗಲು ಸಾಧ್ಯವಿಲ್ಲ; ಇದು ಕೇವಲ ‘ಕಾರ್ಯಸಾಧುವಲ್ಲದ ಆದರ್ಶ ಕಲ್ಪನೆ’ (Utopian concept) ಮಾತ್ರ. ಇದು ಒಂದು ಅವ್ಯವಹಾರಿಕ ತತ್ತ್ವ, ಗಗನಕುಸುಮ ಹಾಗೂ ಸುಂದರ ಕಲ್ಪನೆ ಮಾತ್ರ. ಪ್ರತ್ಯಕ್ಷದಲ್ಲಿ ಗಾಂಧಿಯವರು ಚಿತ್ರಿಸಿದಂತಹ ಸಮಾಜರಚನೆ ಸಾಧ್ಯವಿಲ್ಲ. ಕಾರಣ ಕೆಲವರ ಕಲ್ಯಾಣ ಮಾಡಬಹುದು. ಬಹುಸಂಖ್ಯಾತರ ಹಿತಸಾಧನೆ ಮಾಡಬಹುದು. ಆದರೆ ಗಾಂಧಿಯವರು ಕನಸುಕಂಡ ಸರ್ವರ […]
ಸರ್ವೋದಯ ತತ್ತ್ವದ ಮೂಲಾಧಾರ
Month : October-2019 Episode : ಗಾಂಧೀಯ ಅರ್ಥಶಾಸ್ತ್ರ - 27 Author : ಪ್ರೋ. ಎಂ. ಎಂ. ಗುಪ್ತ