ಟೂನ್ಲೆಸ್ಯಾಪ್, ಮೆಕಾಂಗ್ ನದಿಗಳು ಸೇರುವ ದಂಡೆಯ ಮೇಲಿದೆ ಪಾಮ್ಪೆನ್. ನದಿಯ ತೀರದಲ್ಲಿ ಸಾಗಿದರೆ ಕಾಂಬೋಡಿಯಾದ ಸಂಸ್ಕೃತಿ, ರೀತಿರಿವಾಜು, ಆಧುನಿಕತೆ ನಮ್ಮೆದುರು ತೆರೆದುಕೊಳ್ಳುತ್ತದೆ. ಭಿಕ್ಷುಕರಿಲ್ಲ, ಆದರೆ ಪ್ರವಾಸಿಗರು ಸೇರುವ ಜಾಗದಲ್ಲಿ ಬಾಳೆಹಣ್ಣು ಸುಟ್ಟು ಮಾರುವವರು, ಬಿಡಿಸಿದ ಚಕ್ಕೋತ, ಮಾವು, ಹಲಸಿನ ಹಣ್ಣುಗಳನ್ನು ಮಾರುವವರಿದ್ದಾರೆ. ಕತ್ತಲಾಗುತ್ತಿದ್ದಂತೆ ಪುಟ್ಟಪುಟ್ಟ ಬುದ್ಧನ ಮಂದಿರಗಳೆದುರು ಅಗರಬತ್ತಿ, ದೀಪ ಹಚ್ಚಿ ಪ್ರಾರ್ಥಿಸುವವರು ಒಂದು ಕಡೆಯಾದರೆ, ಜಗಮಗ ದೀಪದ ಮಧ್ಯೆ ಪಾಪ್ ಸಂಗೀತೋತ್ಸವ ಮತ್ತೊಂದು ಕಡೆ. ಹುಳು, ಕೀಟಗಳನ್ನು ಹುರಿದು ತಿನ್ನುವುದೂ ಪ್ರಿಯವೇ ಇಲ್ಲಿನವರಿಗೆ. ಪಾಮ್ಪೆನ್ನಲ್ಲಿ ಸಂದರ್ಶಿಸಲು […]
ಏಷ್ಯಾದಮುತ್ತುಎಂದುಕರೆಸಿಕೊಂಡ ಪಾಮ್ ಪೆನ್
Month : November-2023 Episode : Author : ಗೀತಾ ಕುಂದಾಪುರ