ಸುಜನಾಃ ಪರೋಪಕಾರಂ ಶೂರಾಃ ಶಸ್ತ್ರಂ ಧನಂ ಕೃಪಣಾಃ | ಕುಲವತ್ಯೋ ಮಂದಾಕ್ಷಂ ಪ್ರಾಣಾತ್ಯವ ಏವ ಮುಂಚಂತಿ || – ರಸಗಂಗಾಧರ “ಸಜ್ಜನರು ಇನ್ನೊಬ್ಬರಿಗೆ ನೆರವಾಗುವ ಗುಣವನ್ನೂ, ಶೂರರು ಶಸ್ತçವನ್ನೂ, ಜಿಪುಣರು ಹಣವನ್ನೂ, ಕುಲಸ್ತ್ರೀಯರು ಲಜ್ಜೆಯನ್ನೂ ಪ್ರಾಣ ಹೋಗುವಾಗ ಮಾತ್ರ ಬಿಟ್ಟಾರು, ಬೇರೆ ಸಮಯದಲ್ಲಲ್ಲ.” ಸತ್ಪುರುಷರ ಪರಹಿತಚಿಂತನಪ್ರವೃತ್ತಿ, ಸೈನಿಕರ ಶಸ್ತ್ರಶ್ರದ್ಧೆ ಮೊದಲಾದ ಗುಣಗಳು ಅಂಥವರಲ್ಲಿ ಎಷ್ಟು ಸ್ವಭಾವಗತವಾಗಿರುತ್ತವೆಂದರೆ ಅವರಿಗೆ ಆ ಆಚರಣೆಗಳನ್ನು ಕೈಬಿಡುವುದು ಸಾಧ್ಯವೇ ಆಗದು. ಶ್ರೀಕೃಷ್ಣನನ್ನು ಯಾದವನೊಬ್ಬನು ಒಮ್ಮೆ “ನೀನೇಕೆ ಯುಧಿಷ್ಠಿರನನ್ನು […]
ದೀಪ್ತಿ
Month : March-2024 Episode : Author :