“ನೋಡೋಣ. ನನ್ನಿಂದಾಗುವ ಸಹಾಯ ಮಾಡುತ್ತೇನೆ ಅಂದೆನಲ್ಲ? ಇಲ್ಲಿಂದ ಪೂರ್ವಕ್ಕೆ ಕಾಡಿನ ನಡುವೆ ಒಂದು ಗೊಲ್ಲರ ಹಟ್ಟಿಯಿದೆ. ಅದರ ಯಜಮಾನ ನನಗೆ ಸ್ವಲ್ಪಮಟ್ಟಿಗೆ ಗೊತ್ತಿರುವವನು. ನೀವು ಗತಿಯಿಲ್ಲದೆ ಅಲೆಯುವವರು ಎಂದು ನಂಬಿಸಿದರೆ ಕೆಲವು ತಿಂಗಳು ಅಲ್ಲಿ ಇರುವುದಕ್ಕೆ ಅನುಮತಿ ಕೊಟ್ಟಾನು. ಅವರು ಕಾಡುಜನ. ಈ ಕಾರಸ್ಥಾನ, ಮತ್ತೊಂದು ಅವರಿಗೆ ಅರ್ಥವಾಗದು. ಬಡಪಾಯಿಗಳಿಗೆ ಇರುವುದಕ್ಕೆ ಒಂದು ಗುಡಿಸಲು ಬಿಟ್ಟುಕೊಟ್ಟಾರು. ನಿಮಗೆ ಹೇಗೂ ಹಸುಗಳನ್ನು ಸಾಕಿ ಗೊತ್ತಿದೆಯಷ್ಟೆ? ಇಲ್ಲಿ ದುಡಿಯುವ ಬದಲು ಅಲ್ಲಿ ದುಡಿದರಾಯಿತು. ಚಾರು ಹೇಳಿದ ಹಾಗೆ ದುಡಿದು ಉಣ್ಣುವವರಿಗೆ […]
ಆತಂಕದ ದಾರಿ
Month : October-2024 Episode : ಅಗ್ನಿಜಾಲ ಭಾಗ-6 Author : ರಾಧಾಕೃಷ್ಣ ಕಲ್ಚಾರ್