ಗಾಂಧಿಯವರು ಭಾರತೀಯ ಅರ್ಥವ್ಯವಸ್ಥೆಯಲ್ಲಿ ಅತಿ ನವಿರಾದ ತಂತ್ರಜ್ಞಾನದ ಉಪಯೋಗವನ್ನು ವಿರೋಧಿಸಿದ್ದರು. ಎಲ್ಲಿ ಅಮಿತವಾದ ’ಮಾನವಶಕ್ತಿ’ ಇರುವುದೋ ಅಲ್ಲಿ ಜಟಿಲವಾದ ಯಂತ್ರಗಳನ್ನು ದೊಡ್ಡಪ್ರಮಾಣದಲ್ಲಿ ಬಳಸಲು ಅವಕಾಶ ಇಲ್ಲ. ಪ್ರತಿಯೊಂದು ದೇಶವೂ ತನಗೆ ಅಗತ್ಯವಾದ ಯಂತ್ರಗಳ ಬಳಕೆಯನ್ನು ಮಾತ್ರ ಮಾಡಬೇಕು. ಭಾರತವೇನಾದರೂ ಪಾಶ್ಚಿಮಾತ್ಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರೆ ನಿರುದ್ಯೋಗದ ಪ್ರಮಾಣವು ಹೆಚ್ಚುವುದು. ಅಗತ್ಯವಿಲ್ಲದಿದ್ದರೂ ಯಂತ್ರಗಳು ಮಾನವರನ್ನು ತನ್ನ ಸಹಜ ನಿಯಮದ ಪ್ರಕಾರ ಸ್ಥಾನಪಲ್ಲಟ ಮಾಡುತ್ತದೆ (Man vs Machine, cover page). ಪ್ರತಿಯೊಂದು ದೇಶವೂ ತನಗೆ ಸೂಕ್ತವಾದ ’ಬಂಡವಾಳ ಸಾಂದ’ […]
ಸೂಕ್ತ ತಂತ್ರಜ್ಞಾನದ ಬಳಕೆ
Month : February-2018 Episode : ಗಾಂಧೀಯ ಅರ್ಥಶಾಸ್ತ್ರ - ೮ Author : ಪ್ರೋ. ಎಂ. ಎಂ. ಗುಪ್ತ