ಹಲವು ರೀತಿಯ ಕರೆನ್ಸಿಗಳು ಜಗತ್ತಿನಲ್ಲಿ ಚಲಾವಣೆಯಲ್ಲಿವೆ. ಬಹುತೇಕ ರಾಷ್ಟ್ರಗಳು/ಒಕ್ಕೂಟಗಳು ತಮ್ಮದೇ ಕರೆನ್ಸಿ ಹೊಂದಿದ್ದರೆ, ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ಪದಾರ್ಥಗಳನ್ನು ಹಣವಾಗಿ ಬಳಸುವುದು, ಸಂಪತ್ತಿನ ಶೇಖರಣೆಗೆ ಬಳಸುವುದೂ ಇದೆ. ಎಲ್ಲಾ ಕರೆನ್ಸಿಗಳೂ ಒಂದಲ್ಲ ಒಂದು ದೇಶದ ನಿಯಂತ್ರಣದಲ್ಲಿವೆ. ಆದರೆ ಯಾರ ನಿಯಂತ್ರಣದಲ್ಲೂ ಇಲ್ಲದ, ನಾಣ್ಯ/ಕಾಗದ/ವಸ್ತುವಿನ ಸ್ವರೂಪದಲ್ಲಿರದೆ ಸಂಕೇತಾಕ್ಷರಗಳ ಡಿಜಿಟಲ್ ಸ್ವರೂಪ ಹೊಂದಿದ ಅದೃಶ್ಯ ಕರೆನ್ಸಿಯೊಂದು ಈಗ ಸದ್ದು ಮಾಡುತ್ತಿದೆ. ಉಳಿದೆಲ್ಲ ತಂತ್ರಜ್ಞಾನಗಳಲ್ಲಿ ಕ್ರಾಂತಿಯಾದಂತೆ ಕರೆನ್ಸಿಕ್ರಾಂತಿಯನ್ನು ತರಲು ಹೊರಟಿರುವ ಇಂಟರ್ನೆಟ್ ದುಡ್ಡು ಈ ಬಿಟ್ ಕಾಯಿನ್. ಚಿನ್ನ, […]
ಬಿಟ್ ಕಾಯಿನ್ – ಬದಲಾಗಲಿದೆಯೇ ಜಗದ ’ಹಣ’ಬರಹ?
Month : November-2017 Episode : Author : ಶ್ರೀಹರ್ಷ ಪೆರ್ಲ