ಕಡಲೆ ಒಂದು ಗಟ್ಟಿಯಾದ ದ್ವಿದಳ ಧಾನ್ಯ. ಅದನ್ನು ತಿನ್ನಲು ಹಲ್ಲುಗಳು ಚೆನ್ನಾಗಿರಬೇಕು. ಇಲ್ಲದಿದ್ದರೆ ತಿನ್ನುವುದು ಕಷ್ಟ; ಜೀರ್ಣಿಸಿಕೊಳ್ಳುವುದೂ ಕಷ್ಟ. ತಿನ್ನುವ ಹಪಾಪಿತನ ನಮಗಿರುವುದು ಬಾಲ್ಯದಲ್ಲಿ.
ಹಲ್ಲಿದ್ದರೆ ಕಡಲೆಯಿಲ್ಲ ಕಡಲೆಯಿದ್ದರೆ ಹಲ್ಲಿಲ್ಲ
Month : March-2016 Episode : Author : ಹಾಲಾಡಿ ಮಾರುತಿರಾವ್