ಋಗ್ವೇದದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟು ವೇದವಾಙ್ಮಯದ ಬಗೆಗೆ ನಮ್ಮ ಜನರಲ್ಲಿ ಗೌರವಭಾವವನ್ನು ಮೂಡಿಸಲು ಎಸ್. ಕೆ. ರಾಮಚಂದ್ರರಾಯರು ‘ಋಗ್ವೇದದರ್ಶನ’ವನ್ನು ೩೨ ಸಂಪುಟಗಳಲ್ಲಿ ಬರೆಯಬೇಕೆಂದು ಸಂಕಲ್ಪಿಸಿದರು. ಆದರೆ ಅವರು ತಮ್ಮ ಕಡೆಯ ವರ್ಷಗಳಲ್ಲಿ ಇದನ್ನು ಬರೆಯಲು ಆರಂಭ ಮಾಡಿದ್ದರಿಂದ ಕೇವಲ ೧೬ ಸಂಪುಟಗಳನ್ನು ಬರೆಯಲಾಯಿತು. ಉಳಿದ ಸಂಪುಟಗಳಲ್ಲಿ ಋಗ್ವೇದದ ಎಲ್ಲ ಮಂತ್ರಗನ್ನೂ ವ್ಯಾಖ್ಯಾನ ಮಾಡಬೇಕೆಂದು ಅವರ ಸಂಕಲ್ಪ ಇದ್ದರೂ ಅದು ಸಫಲವಾಗಲಿಲ್ಲ ಎಂಬುದು ಭಾರತೀಯರ ದುರ್ದೈವವೇ ಸರಿ. ಈ ೧೬ ಸಂಪುಟಗಳನ್ನು ೧೩ ಸಂಪುಟಗಳಾಗಿ ಮತ್ತೊಮ್ಮೆ ಎಸ್.ಕೆ. ರಾಮಚಂದ್ರರಾವ್ […]
ಋಗ್ವೇದದರ್ಶನ: ವೈದಿಕ ಸಾಹಿತ್ಯಕ್ಕೆ ಪ್ರೊ|| ಎಸ್.ಕೆ. ರಾಮಚಂದ್ರರಾಯರ ಕೊಡುಗೆ
Month : September-2024 Episode : Author : ಆಚಾರ್ಯ ವೀರನಾರಾಯಣ ಪಾಂಡುರಂಗಿ