ಶಿವ ಶಿವಾ ಎನ್ನುವ ಚಳಿ ಹೋಗಿ, ಹರ ಹರ ಎನ್ನುವ ಬೇಸಿಗೆ ಶುರುವಾಗಿ ತಿಂಗಳುಗಳೇ ಕಳೆದಿದೆ. ಬೇಸಿಗೆ ಆರಂಭದ ಮಹಾಶಿವರಾತ್ರಿಯ ಸಮಾಪ್ತಿಯಾಗಿ, ಚಾಂದ್ರಮಾನ ಯುಗಾದಿಯ ಶ್ರೀಕ್ರೋಧಿ ಸಂವತ್ಸರ ಪ್ರಾರಂಭವಾಗಿ ಶ್ರೀರಾಮ ನವಮಿಯೂ ಕಳೆದಿದೆ. ಈ ಬಾರಿಯ ಶ್ರೀರಾಮನವಮಿಗೆ ಹೆಚ್ಚಿನ ಮಹತ್ತ್ವವಿದ್ದುದು ಎಲ್ಲರಿಗೂ ತಿಳಿದೇ ಇದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಭಾರತದ ಆತ್ಮಸ್ವರೂಪವು ಜಾಗೃತವೂ ಆಗಿದೆ. ನಾನು ಅಂಗನವಾಡಿಗೆ ಹೋಗುತ್ತಿದ್ದಾಗ ಚೈತ್ರ, ವೈಶಾಖ, ಜೇಷ್ಠ, ಆಷಾಡ – ಹೀಗೆ ಋತು-ಮಾಸಗಳನ್ನು ಕಂಠಸ್ಥ ಮಾಡಿಸುತ್ತಿದ್ದರು. ಆರು ಋತುಗಳನ್ನು […]
ಬೇಸಿಗೆಯಲ್ಲಿ ಭಾರತೀಯ ಚಿಂತನೆ
Month : June-2024 Episode : Author : ದರ್ಶನ್ ಎಸ್.ಎನ್.