`ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು, ಯಾವುದನ್ನೂ ಲೆಕ್ಕಿಸದೆ ವಿಶ್ವದ ರಹಸ್ಯತಮ ಸತ್ಯಗಳನ್ನು ಭೇದಿಸಿ ಸಾಧ್ಯವಾದರೆ ಕಡಲಿನ ಆಳಕ್ಕಾದರೂ ಹೋಗಿ ಮೃತ್ಯುವಿನೊಂದಿಗೆ ಹೋರಾಡಿ ಗುರಿಯನ್ನು ಸಾಧಿಸಬಲ್ಲ ಅದಮ್ಯ ಪ್ರಚಂಡ ಇಚ್ಛಾಶಕ್ತಿ.’ – ಸ್ವಾಮಿ ವಿವೇಕಾನಂದ
ಕ್ರೀಸ್ ಬಿಟ್ಟಾಗಲೇ ಸಿಕ್ಸ್ ಹೊಡೆಯಲು ಸಾಧ್ಯ!ಯುವಕರಲ್ಲಿ ಉತ್ಸಾಹ ತುಂಬುವುದು ಇಂದಿನ ಅಗತ್ಯ
Month : January-2016 Episode : Author : ಚಕ್ರವರ್ತಿ ಸೂಲಿಬೆಲೆ