ಅಜ್ಜಿಯಿಂದ, ಅಜ್ಜಿಮನೆಯಿಂದ ಇಡೀ ಜೀವನಕ್ಕೆ ಬೇಕಾಗುವ ಹಲವು ಪಾಠಗಳನ್ನು ನೋಡಿ ನೋಡಿಯೇ ಕಲಿತೆವು. ಬೋಧನಾ ಪಾಠಕ್ಕಿಂತ, ಅನುಭವಿಸುವ ಪಾಠಗಳು, ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅನುಕರಣೆ, ಅನುಸರಣೆಯೇ ನಮ್ಮ ಬಾಳಿಗೆ ಸ್ಪಷ್ಟಮಾರ್ಗ ರೂಪಿಸಿವೆ. ‘ಆ ಕಾಲವೊಂದಿತ್ತು.. ದಿವ್ಯ ತಾನಾಗಿತ್ತು… ಅದು ಬಾಲ್ಯವಾಗಿತ್ತು!’ – ಕುವೆಂಪು ಮಾತು ಅದೆಷ್ಟು ಸತ್ಯ. ಆ ದಿವ್ಯ ರಸಾನುಭವ ನಮ್ಮೆಲ್ಲರ ಜೀವನದ ಮೇಲೆ ಅಚ್ಚೊತ್ತಿದ ಪರಿಣಾಮವೇ ನಾವೆಲ್ಲ ಇಂದಿಗೂ ಸಂಬಂಧಗಳ ಬಿಗಿಯಲ್ಲಿ ಖುಷಿಯಾಗಿದ್ದೇವೆ. ಎಲ್ಲ ಮೊಮ್ಮಕ್ಕಳಿಗೂ ಅಜ್ಜಿಮನೆ ಎಂಬುದೊಂದು ಸ್ವರ್ಗ. ಅದೂ ಹಳ್ಳಿಯಲ್ಲಿರುವ ಅಜ್ಜಿಮನೆಯಾದರೆ […]
ಅಜ್ಜಿಮನೆಯೆಂಬ ಅಮರಾವತಿ!
Month : May-2021 Episode : Author : ಪೂರ್ಣಿಮಾ ಕಮಲಶಿಲೆ