ಪಳಗಿಸಿದ ಕಾಡಾನೆಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಭಿಕ್ಷೆ ಬೇಡಿಸುವುದು, ಭಾರವಾದ ನಾಲ್ಕು ಕಬ್ಬಿಣದ ಚೂಪಾದ ಮೊನೆ ಇರುವ ಕಾಲ್ಕೋಳಗಳು ಮತ್ತು ಮೈತುಂಬ ಸರಪಳಿ ತೊಡಿಸಿ, ಮೆರವಣಿಗೆಯಲ್ಲಿ ತಾಸುಗಟ್ಟಲೇ ಕಾಯ್ದ ಕೆಂಡದಂತಹ ಟಾರ್ ಅಥವಾ ಕಾಂಕ್ರೀಟ್ ರಸ್ತೆಯ ಮೇಲೆ ಅಂಕುಶದಿಂದ ತಿವಿಯುತ್ತ, ಆಗಾಗ ಕಾಲಿಗೆ ಚೂಪಾದ ಕೋಲಿನಿಂದ ತಿವಿಯುತ್ತ ನಡೆಸುವುದು, ಪ್ರವಾಸೋದ್ಯಮ ಸ್ಥಳಗಳಲ್ಲಿ ಹೊತ್ತು-ಗೊತ್ತಿಲ್ಲದೆ ಜನರನ್ನು ಬೆನ್ನಮೇಲೆ ಕೂರಿಸಿ, ‘ಜಾಲಿ ರೈಡ್’ಮಾಡಿಸುವುದು.. ದಣಿದ ಹೆಣ್ಣಾನೆಗಳು ಅಸಹಕಾರ ತೋರಿದರೆ, ಚೂಪು ಮೊನೆಗಳ ಬಿದಿರು, ಗಳ, ಕೋಲು ಮತ್ತು ಕಬ್ಬಿಣದ ಅಂಕುಶ, […]
ಆನೆ ದೇವರಲ್ಲ; ಪೂಜಿಸಬೇಡಿ..! ಪ್ರೀತಿಸಿ ಸಾಕು..!
Month : August-2024 Episode : Author : ಹರ್ಷವರ್ಧನ ವಿ. ಶೀಲವಂತ