ಭಾರತಕೇಂದ್ರಿತವಾಗಿ ಎಐ ಉಪಯೋಗದ ತಂತ್ರಾಂಶಗಳನ್ನು ಸೃಷ್ಟಿಸಬೇಕೆಂಬ ಹಲವು ಪ್ರಯತ್ನಗಳಾಗುತ್ತಿವೆ. ಉದಾಹರಣೆಗೆ, ಐಐಟಿ ಬಾಂಬೆಯು ಸೀತಾಮಹಾಲಕ್ಷ್ಮೀ ಹೆಲ್ತ್ ಕೇರ್ ಸಂಸ್ಥೆಯೊಂದಿಗೆ ಸೇರಿಕೊಂಡು ಹನೂಮಾನ್ (hanooman) ಎಂಬ ಸೃಜನಶೀಲ ಎಐ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ವೈದ್ಯರಿಗೆ ಆರೋಗ್ಯ ತಪಾಸಣೆ ಮಾಡುವುದಕ್ಕೇ ಸಮಯ ಸಾಕಾಗದ ಸ್ಥಿತಿ ಇರುವ ಭಾರತದಲ್ಲಿ, ರೋಗಿಯ ರೋಗಚರಿತ್ರೆಯ ಶಿಸ್ತುಬದ್ಧ ದಾಖಲೀಕರಣ ಕಷ್ಟಸಾಧ್ಯವಾಗಿರುವುದೊಂದು ವಾಸ್ತವ. ವೈದ್ಯರು ಹಾಗೂ ಆರೋಗ್ಯ ವೃತ್ತಿಪರರ ಮಾತುಗಳನ್ನೇ ಪರಿವರ್ತಿಸಿ, ರೋಗಿಯ ಆರೋಗ್ಯದಾಖಲೆಯ ಸಾರಸಂಗ್ರಹ ಮಾಡಿಡುವ ಉದ್ದೇಶ ಹನೂಮಾನ್ ಎಐ ತಂತ್ರಾಂಶದ್ದು. ಗಮನಿಸಿ ನೋಡಿ. ಈ ಕೆಳಗೆ […]
ಕೃತಕ ಬುದ್ಧಿಮತ್ತೆ – ಇದು ಸಂಪತ್ತೇ, ವಿಪತ್ತೇ, ಅಥವಾ ಉತ್ಪ್ರೇಕ್ಷೆಯೇ?
Month : August-2024 Episode : Author : ಚೈತನ್ಯ ಹೆಗಡೆ