1908ರ ಉತ್ತರಾರ್ಧದಲ್ಲಿ ಬಾಲ ಗಂಗಾಧರ ತಿಲಕರು ಬರೆದ ‘ದೇಶದ ದೌರ್ಭಾಗ್ಯ’ಮತ್ತು ‘ಈ ಉಗುರುಬೆಚ್ಚಗಿನ ಕ್ರಮಗಳು ದೀರ್ಘಕಾಲೀನ ಪರಿಹಾರಗಳಾಗಲಾರವು’ – ಎಂಬ ಎರಡು ಲೇಖನಗಳನ್ನು ವ್ಯಾಜವಾಗಿಸಿಕೊಂಡು ‘ರಾಜದ್ರೋಹ’ದ ಆಪಾದನೆಗೊಳಪಡಿಸಿ ಬ್ರಿಟಿಷ್ ನ್ಯಾಯಾಲಯವು ತಿಲಕರಿಗೆ ಆರು ವರ್ಷಗಳ ಗಡೀಪಾರು ಶಿಕ್ಷೆ ವಿಧಿಸಿ ದೂರದ ಬರ್ಮದ (ಈಗಿನ ಮಯನ್ಮಾರ್) ಮಾಂಡಲೆ ಕಾರಾಗೃಹಕ್ಕೆ ಅವರನ್ನು ರವಾನಿಸಿತು. ಅವುಗಳಲ್ಲಿ ಮೊದಲನೆಯ ಲೇಖನ – ‘ದೇಶಾಚೇ ದುರ್ದೈವ!’ ತಿಲಕರ ಮರಾಠಿ ಪತ್ರಿಕೆ ‘ಕೇಸರಿ’ಯಲ್ಲಿ ಮೇ 12, 1908ರಂದು ಪ್ರಕಟವಾಯಿತು. (ಇದರ ಕನ್ನಡ ಅನುವಾದವನ್ನು ‘ಉತ್ಥಾನ’ದ ಆಗಸ್ಟ್ […]
‘ದಮನ ಹೆಚ್ಚಿಸಿದರೆ ಜನ ಬಾಂಬ್ ತಯಾರಿಸುತ್ತಾರೆ’
Month : September-2020 Episode : Author : ಎಚ್ ಮಂಜುನಾಥ ಭಟ್