ನೇತಾಜಿ : ಸೈಬಿರಿಯಾ ದಿಂದ ಫೈಜಾಬಾದ್ ವರೆಗೆ ಅಯೋಧ್ಯೆ ಸಮೀಪದ ಫೈಜಾಬಾದಿನ ಸಾಕಷ್ಟು ಜನವಸತಿ ಇದ್ದ ಪ್ರದೇಶದ ರಾಮಭವನ ಎಂಬ ಕಟ್ಟಡದ ಹಿಂಭಾಗದ ಒಂದು ಕೋಣೆಯಲ್ಲಿ ವಾಸವಿದ್ದ ಓರ್ವ ಸಾಧು(ಬಾಬಾ) ೧೯೮೫ರ ಸೆಪ್ಟೆಂಬರ್ ೧೬ರಂದು ಸಂಜೆ ನಿಧನ ಹೊಂದಿದರು. ಆ ರಾತ್ರಿ ಕೆಲವು ವಿಚಿತ್ರ ಘಟನೆಗಳು ನಡೆದವು. ಶವವನ್ನು ನೋಡಬಾರದೆಂದು ಬಾಬಾ ಶಿಷ್ಯರು ಮನೆಮಾಲೀಕ ಗುರುಬಸಂತ್ ಸಿಂಗ್ಗೇನೇ ತಾಕೀತು ಮಾಡಿದರು. ಏಕೆಂದರೆ ಸತ್ತಮೇಲೆ ಕೂಡ ಯಾರೂ ತನ್ನನ್ನು ನೋಡಬಾರದೆಂದು ಬಾಬಾ ಬಯಸಿದ್ದರು. ಎರಡು ದಿನ ಶವ ಕೋಣೆಯಲ್ಲೆ […]
ನಿಗೂಢವಾಗಿಯೇ ಉಳಿದ ಗುಮ್ನಾನಿ ಬಾಬಾ
Month : July-2016 Episode : Author : ಎಚ್ ಮಂಜುನಾಥ ಭಟ್