ನಲುವತ್ತರ ಗಡಿಯಲ್ಲಿ ಆತಂಕದ ನೆರಳು ಹೌದು, ನಲುವತ್ತರ ಹತ್ತಿರ ಬರುತ್ತಾ ಕನ್ನಡಿಯ ಮುಂದೆ ನಿಂತಾಗ ನೆತ್ತಿಯಲ್ಲಿ ಮಿನುಗುವ ಬಿಳಿಗೂದಲು ಸಣ್ಣ ಎಚ್ಚರಿಕೆ ನೀಡಲು ಪ್ರಾರಂಭಿಸುತ್ತದೆ. ಇನ್ನೊಂದಷ್ಟು ಗಮನಿಸಿದರೆ ಶರೀರದ ತೂಕ ಏರಿದ್ದು ಗೋಚರವಾಗುತ್ತದೆ. ಗಂಡಸರಿಗಾದರೂ ಅಷ್ಟೇ. ಉರುಟು ಚೆರಿಗೆಯಂತಾದ ಹೊಟ್ಟೆ ಅಣಕಿಸುತ್ತದೆ. ಟಿ-ಶರ್ಟ್ ಹಾಕಿಕೊಂಡಾಗಲಂತೂ ಹೊಟ್ಟೆಯನ್ನು ಎಷ್ಟು ಒಳಗೆಳೆದುಕೊಳ್ಳುವುದು ಸಾಧ್ಯವೋ ಅಷ್ಟೂ ಪ್ರಯತ್ನ ನಡೆಯುತ್ತದೆ ಭಗೀರಥನ ಹಾಗೆ. ಮೊನ್ನೆ ಗೆಳೆಯ ಶಶಾಂಕನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಯಾವುದೋ ವಿಚಾರ ಮಾತನಾಡುತ್ತ “ಅಲ್ಲ ಮಾರಾಯ, ಇನ್ನೆರಡು ವರ್ಷ ಕಳೆದರೆ ನಮಗೆ […]
ನಲುವತ್ತರ ಗಡಿಯಲ್ಲಿ ಆತಂಕದ ನೆರಳು
Month : June-2021 Episode : Author : ಆರತಿ ಪಟ್ರಮೆ