3. ಸರ್ವೋದಯ ಆರ್ಥಿಕವ್ಯವಸ್ಥೆ ಸರ್ವೋದಯ ಆರ್ಥಿಕವ್ಯವಸ್ಥೆಯ ಮೂಲಪುರುಷ ಮೋಹನದಾಸ ಕರಮಚಂದ ಗಾಂಧಿ (1869-1948). ಅಕ್ಟೋಬರ್ 2, 1869ರಲ್ಲಿ ಗುಜರಾತಿನ ಪೋರಬಂದರಿನಲ್ಲಿ ಜನ್ಮತಳೆದರು. ವೃತ್ತಿಯಲ್ಲಿ ವಕೀಲರಾಗಿದ್ದರು. ಅರ್ಥಶಾಸ್ತ್ರವನ್ನು ವಿಶೇಷ ವಿಷಯವಾಗಿ ಓದಿದ ಅವರು ಆ ವಿಷಯದಲ್ಲಿ ಯಾವುದೇ ಪದವಿಯನ್ನು ಪಡೆಯದೇ ಇದ್ದರೂ, ವಾಸ್ತವದಲ್ಲಿ ಓರ್ವ ಆರ್ಥಿಕತಜ್ಞರೂ ಚಿಂತಕರೂ ಆಗಿ ರೂಪುಗೊಂಡರು. ಪ್ರಸಿದ್ಧ ಜರ್ಮನ್ ಅರ್ಥಶಾಸ್ತ್ರಜ್ಞ ಡಾ. ಷೂಮ್ಯಾಕರ್ ಪ್ರಕಾರ “20ನೇ ಶತಮಾನದ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿ ಆರ್ಥಿಕತಜ್ಞರಾದ ಇಂಗ್ಲೆಂಡಿನ ಲಾರ್ಡ್ ಕೀನ್ಸ್ ಅವರಿಗಿಂತಲೂ ಗಾಂಧಿಯವರು ಹೆಚ್ಚು ಪ್ರತಿಭಾನ್ವಿತ, […]
ಸರ್ವೋದಯ ಆರ್ಥಿಕ ಮಾದರಿ ಹಾಗೂ ಇತರ ವಾದಗಳ ಮತ್ತು ಆರ್ಥಿಕ ವ್ಯವಸ್ಥೆಗಳ ತುಲನಾತ್ಮಕ ಅಧ್ಯಯನ – 3
Month : September-2020 Episode : ಗಾಂಧೀಯ ಅರ್ಥಶಾಸ್ತ್ರ - 36 Author : ಪ್ರೋ. ಎಂ. ಎಂ. ಗುಪ್ತ