ಮಾಧ್ಯಮಗಳ ಮೂಲಕ ಹೊಮ್ಮುವುದೆಲ್ಲ ಯಥಾರ್ಥವೆಂದು ಜನರು ಸ್ವೀಕರಿಸುವ ಪ್ರವೃತ್ತಿಗೆ ಹಿಂದಿನ ವರ್ಷಗಳಲ್ಲಿದ್ದಷ್ಟು ದಾಢ್ರ್ಯ ಈಗ ಉಳಿದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ಪಡೆದುಕೊಂಡಿರುವ ವ್ಯಾಪ್ತಿಯಿಂದಾಗಿ ಈಗ ಜನರಿಗೆ ಲಭ್ಯವಿರುವ ಆಯ್ಕೆಗಳು ಹೆಚ್ಚಾಗಿವೆ. ಇದು ಒಳ್ಳೆಯ ಬೆಳವಣಿಗೆ. ಹೆಚ್ಚು ಜನರಲ್ಲಿ ಜಾಗೃತಿಯೂ ವಿಮರ್ಶನಪ್ರಜ್ಞೆಯೂ ಬೆಳೆದಲ್ಲಿ ಎಷ್ಟೊ ಆಭಾಸಗಳು ತಪ್ಪಿಯಾವು. ಅನ್ಯೋದ್ದೇಶಜನಿತ ಪ್ರತಿರೋಧಗಳಿಂದಾಗಿ ಯೋಜನೆಗಳ ವೆಚ್ಚ ಹೆಚ್ಚುವುದರಿಂದಲೂ ಅವುಗಳಿಂದ ಲಭಿಸಬಹುದಾದ ಆನುಕೂಲ್ಯಗಳು ವಿಳಂಬಗೊಳ್ಳುವುದರಿಂದಲೂ ನಷ್ಟವಾಗುವುದು ಜನರಿಗೇ ತಾನೆ. ಯಾವುದೇ ದೇಶದ ಅಭ್ಯುದಯಾಭಿಮುಖ ಪಯಣ ದೃಢವಾಗಿ ಸಾಗಬೇಕಾದರೆ ಅತ್ಯವಶ್ಯವಾಗುವ ಒಂದು ಭೂಮಿಕೆಯೆಂದರೆ ಆಧಾರಭೂತ ದೀರ್ಘಕಾಲಿಕ […]
ಬೆಳ್ಳಗಿರುವುದೆಲ್ಲ ಹಾಲಲ್ಲ
Month : May-2023 Episode : Author : ಎಸ್.ಆರ್.ಆರ್.













