ವಿವಿಧ ಪಕ್ಷಗಳಿಗೆ ತಮ್ಮ ಪ್ರತ್ಯೇಕ ಆಕಾಂಕ್ಷೆಗಳೇ ಪ್ರಧಾನವೆನಿಸಿದಾಗ ಅವುಗಳ ನಡುವೆ ಐಕ್ಯ ಹೇಗೆ ಮೂಡೀತು? ತಮ್ಮ ಸ್ವಂತ ಆಕಾಂಕ್ಷೆಗಳನ್ನು ಬದಿಗೊತ್ತಿ ‘ಐ.ಎನ್.ಡಿ.ಐ.ಎ.’ ಎಂಬ ದಿಕ್ಕೆಟ್ಟ ಪಲ್ಲಕ್ಕಿಯನ್ನು ಹೊರುವ ಬೋವಿಗಳಾಗಲು ಯಾವ ಪಕ್ಷಗಳವರು ಉತ್ಸಹಿಸಿಯಾರು? ಅವರಿಗೆ ಅದರ ಆವಶ್ಯಕತೆಯಾದರೂ ಏನಿದೆ? ತನ್ನ ಕುಟುಂಬ ವಾರಸಿಕೆಯಷ್ಟನ್ನೇ ಏಕೈಕ ಬಂಡವಾಳವಾಗಿಸಿಕೊಂಡ ಕಾಂಗ್ರೆಸಿಗಾದರೋ ಆ ಪ್ರತಿಷ್ಠೆ ಈಗ ಕಾಲಬಾಹ್ಯವಾಗಿದೆಯೆಂಬುದು ಕೂಡಾ ಇನ್ನೂ ಮನವರಿಕೆಯಾದಂತಿಲ್ಲ. ಆದರೂ ಈ ವಾರಸಿಕೆಯಿಂದ ಅಷ್ಟಿಷ್ಟು ಪ್ರಯೋಜನವಾದೀತೇನೊ ನೋಡೋಣ ಎಂಬುದು ಕೆಲವು ವಿಪಕ್ಷಗಳ ಅಂದಾಜು. ಇನ್ನು ದಕ್ಷಿಣಭಾರತದಲ್ಲಿ ಪ್ರಭಾವ ಸ್ಥಾಪಿಸಿಕೊಂಡಿರುವ […]
ವಿಪಕ್ಷಗಳ ಸಹ-ಪಯಣ ಕುದುರುತ್ತಿಲ್ಲ
Month : March-2024 Episode : Author : -ಎಸ್.ಆರ್.ಆರ್.