ಅರ್ಥಶಾಸ್ತ್ರ ಒಂದು ಬೆಳೆಯುತ್ತಿರುವ ವಿಜ್ಞಾನ. ವಿವಿಧ ಆರ್ಥಿಕತಜ್ಞರು ವಿವಿಧ ಕಾಲಖಂಡದಲ್ಲಿ ವಿವಿಧ ರೀತಿಯ ಹೊಸ ಹೊಸ ವಿಭಾಗಗಳನ್ನು ಈ ವಿಷಯಕ್ಕೆ ಸೇರಿಸಿದ್ದಾರೆ. 20ನೇ ಶತಮಾನದ ಪೂರ್ವಾರ್ಧದಲ್ಲಿ ಇನ್ನೊಂದು ಹೊಸ ವಿಭಾಗವಾದ ಆರ್ಥಿಕ ಬೆಳವಣಿಗೆ ಅಥವಾ ಆರ್ಥಿಕ ಅಭಿವೃದ್ಧಿಯನ್ನು ಈ ವಿಜ್ಞಾನಕ್ಕೆ ಸೇರ್ಪಡೆ ಮಾಡಿದ್ದಾರೆ. ಈ ಹೊಸ ವಿಭಾಗ ಆರ್ಥಿಕ ಬೆಳವಣಿಗೆಯ ವಿಷಯ ಮತ್ತು ಅದರ ಸಮಸ್ಯೆಗಳ ಬಗೆಗೆ ವಿಸ್ತಾರವಾದ ವಿಶ್ಲೇಷಣೆ ಮತ್ತು ವಿವರಗಳನ್ನು ನೀಡುತ್ತದೆ. ಆರ್ಥಿಕ ಬೆಳವಣಿಗೆ (Economic Growth) ಮತ್ತು ಆರ್ಥಿಕ ಅಭಿವೃದ್ಧಿ (Economic Development) […]
ಆರ್ಥಿಕ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಪಾಶ್ಚಾತ್ಯ ಹಾಗೂ ಗಾಂಧಿಯವರ ಕಲ್ಪನೆಗಳು
Month : April-2020 Episode : ಗಾಂಧೀಯ ಅರ್ಥಶಾಸ್ತ್ರ - 32 Author : ಪ್ರೋ. ಎಂ. ಎಂ. ಗುಪ್ತ