“ಪ್ರಾಕ್ಸಿಮಾ ಸೆಂಟಾರ್ ಭೂಮಿಗೆ ಹತ್ತಿರವಿರುವ ಗ್ರಹ. ಲ್ಯೂಟೆನ್ ಬಿ ಅದರ ಮೂರರಷ್ಟು ದೂರದಲ್ಲಿದೆ. ಸೌರವ್ಯೂಹವೂ ಒಂದು ಅಣುವಿನ ರೂಪದಲ್ಲಿಯೇ ಕೆಲಸ ಮಾಡುತ್ತದೆ. ಸೂರ್ಯನು ಪ್ರೋಟಾನ್ ಮತ್ತು ನ್ಯೂಟ್ರಾನ್ಗಳಂತಿದ್ದು ಸ್ಥಿರವಾಗಿದ್ದಾನೆ. ಪ್ಲೂಟೋ ಗ್ರಹವು ಎಲೆಕ್ಟ್ರಾನಿನಂತಿದ್ದು ಕೊಂಚ ಏರುಪೇರಾದರೂ ನಿಮ್ಮ ಸೌರಮಂಡಲದಿಂದ ಹೊರಹೋಗುತ್ತದೆ. ಅಂದರೆ ದೂರ ಇರುವುದು ಬೇಗ ಹೊರಹೋಗುತ್ತದೆ. ನಾವು ಪ್ರಾಕ್ಸಿಮಾಗಿಂತ ದೂರ ಇದ್ದೇವೆ. ನಮ್ಮ ಉಚ್ಚಾಟನೆ ಆದಕೂಡಲೆ ಡಿಸೋರಿಯೆಂಟಾ ಕ್ರಿಯೆಯನ್ನು ನಿಲ್ಲಿಸಿ ಪ್ರಾಕ್ಸಿಮಾ ಯಥಾಸ್ಥಿತಿಗೆ ಮರಳುತ್ತದೆ.” ಕಿರಣ್ ಮತ್ತೆ ಕಣ್ಣುಜ್ಜಿಕೊಂಡ. ಮತ್ತೆ ದೃಷ್ಟಿಸಿದ. “ಬಾಚಿ ತಬ್ಬಿಕೊಳ್ಳಬೇಕು ಎನ್ನಿಸುತ್ತಿದೆ […]
ಪ್ರಾಕ್ಸಿಮಾ ಸೆಂಟಾರಿನ ಡೆತ್ ರೇ ಆಕ್ರಮಣ
Month : July-2024 Episode : Author : ಅಣಕು ರಾಮನಾಥ್