...
ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು...
ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ...
ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೇ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ...
ಇಸ್ರೇಲ್ ರಾಷ್ಟ್ರೀಯ ಲಾಂಛನ ಮೆನೋರಾ. ಇದು ಏಳು ಶಾಖೆಗಳಿರುವ ದೀಪಸ್ತಂಭ. ಜಗತ್ತಿಗೆ ಬೆಳಕಿನ ಮೂಲವಾಗುವ ಇಚ್ಛೆ ಇಸ್ರೇಲ್ಗಿದೆ ಎಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ. ಇಂದಿಗೂ ಇಸ್ರೇಲ್ನಲ್ಲಿ ‘ಮರಾಠಿ ಡೇಲಿ’ ಪತ್ರಿಕೆ ಚಾಲ್ತಿಯಲ್ಲಿದೆ! ಅಷ್ಟೇ ಅಲ್ಲ ಮೂರು ಬಾರಿ ಜಾಗತಿಕ ಮರಾಠಿ ಸಮ್ಮೇಳನ ಕೂಡ...
ಕೆಲ ವರ್ಷಗಳ ಹಿಂದೆ ಇದ್ದ ಕಪ್ಪೆಗಳು ಈಗ ನಮ್ಮ ವಾಸಸ್ಥಳ, ಕೃಷಿಭೂಮಿಯಲ್ಲಿ ಕಾಣಸಿಗದಿದ್ದರೆ ಪರಿಸರ ಬದಲಾವಣೆಯ ಅಡ್ಡಪರಿಣಾಮಗಳಿಗೆ ನಮ್ಮ ಆ ಭೂಮಿ ಒಳಗಾಗಿದೆ ಎಂದೇ ಕಪ್ಪೆಗಳ ತಜ್ಞರು (ಬಾಟ್ರಾಕಾಲಜಿಸ್ಟ್) ತೀರ್ಮಾನಿಸುತ್ತಾರೆ. ಇದರರ್ಥ, ನಮ್ಮ ಸುತ್ತಮುತ್ತಲಿನಲ್ಲಿರುವ ಕ್ರಿಮಿ, ಕೀಟ ಮತ್ತು ಸೊಳ್ಳೆಗಳಂತಹ ಉಪದ್ರವಕಾರಿ...
“ಮಾತೃಶ್ರೀ ರಮಾಬಾಯಿ ಪತಿ ಬಾಬಾಸಾಹೇಬರ ಆಜ್ಞೆಯಂತೆ, ೧೯೩೧ರಲ್ಲಿ ಧಾರವಾಡಕ್ಕೆ ಬರುತ್ತಾರೆ. ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ವಸತಿ ನಿಲಯ ಆಗ್ಗೆ ತುಂಬ ಅಧೋಗತಿಗೆ ಇಳಿದಿರುತ್ತದೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ, ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್...
...
ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು–ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು...
ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ `ರಿಂಗ್’ ಮತ್ತು `ಟ್ಯಾಗ್’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆಯನ್ನು ವೈಜ್ಞಾನಿಕವಾಗಿ ಅಭ್ಯಸಿಸಲು...
Осуществлять игорные сессии на real money требуется сугубо в респектабельных клабах. Не целесообразно регистрировать учетную запись на непроверенных интернет-платформах, на которых часто присутствует вероятность нарваться на злоумышленников. Найти законное 1хбет...
Winstar Globe Casino The Largest Casino Inside The World Casino Count Us All 2023″ Content Winstar World Bars And Restaurants Soaring Eagle Casino & Resort, Mt Pleasant, Mich Las Vegas...
How To Play Different Roulette Games Step-by-step Guide In Order To Roulette Rules Winning Strategies Tips And Tricks Content Roulette Odds Plus The House Edge Play Roulette To Win Maintaining...
Winstar Globe Casino The Largest Casino Inside The World Casino Count Us All 2023″ Content Winstar World Bars And Restaurants Soaring Eagle Casino & Resort, Mt Pleasant, Mich Las Vegas...
How To Play Different Roulette Games Step-by-step Guide In Order To Roulette Rules Winning Strategies Tips And Tricks Content Roulette Odds Plus The House Edge Play Roulette To Win Maintaining...
How To Win With A Casino: 10 Ways Of Boost Your Winnings 18 Tips On Improving The Winning Odds Inside Casino Content #3 Pick Games With Innovative Features Best Online...
How To Win With A Casino: 10 Ways Of Boost Your Winnings 18 Tips On Improving The Winning Odds Inside Casino Content #3 Pick Games With Innovative Features Best Online...
How To Start An On The Internet Gambling Site How To Start Out A Casino Content Steps On How To Begin An Online Casino Faq3: How Simple Can It Be...
How To Start An On The Internet Gambling Site How To Start Out A Casino Content Steps On How To Begin An Online Casino Faq3: How Simple Can It Be...
Заполняемость столов в кэше и количество турнирных регистраций продолжают расти. Вечером по мск в комнате собираются более 100,000 активных покеристов. С 29 апреля 2022 украинские игроки могут регистрироваться через скин GGpoker UA....
ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು...
ಶ್ರೀ ಮದ್ರಾಮಾಯಣಕ್ಕೆ ರಾಷ್ಟ್ರೀಯ ಮಹಾಕಾವ್ಯ ಎಂಬ ಗೌರವದ ಸ್ಥಾನವನ್ನು ಭಾರತೀಯ ಸಮಾಜ ಶತಮಾನಗಳ ಹಿಂದೆಯೇ ನೀಡಿದೆ. ಭಾರತೀಯ ಸಮಾಜದ ಮೇಲೆ ರಾಮಾಯಣ ಮಾಡಿರುವಷ್ಟು ಪ್ರಭಾವವನ್ನು ಬೇರೆ ಯಾವ ಗ್ರಂಥವೂ ಬೇರೆ ಯಾವ ದೇಶದ ಮೇಲೂ ಮಾಡಿಲ್ಲ. ಈ ದೇಶದ ಜನ ಶ್ರೀರಾಮ,...
ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್ಬುಕ್ ಮತ್ತು ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವನ್ನೊದು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ...
ಭಾಷಾಶ್ರದ್ಧೆ ಇರುವವರಿಗೆ ನಾವು ಹೇಳಬಹುದಾದ ಕಿವಿಮಾತು: ಅವರು ಅಳವಡಿಸಿಕೊಳ್ಳಬಹುದಾದ ಮೊದಲ ಅಭ್ಯಾಸವೆಂದರೆ ಪುಸ್ತಕವನ್ನೋ ಪತ್ರಿಕೆಯನ್ನೋ ಓದುವಾಗ ಎಲ್ಲೆಲ್ಲಿ ಯಾವಾವ ಶಬ್ದರೂಪಗಳು ಹೇಗೆಹೇಗೆ ಬಳಕೆಗೊಂಡಿವೆ ಎಂಬುದನ್ನು ತಪ್ಪದೆ ಗಮನಿಸುವುದು. ಇದು ಮಾತ್ರ ವಿಶ್ಲೇಷಣೆಗೂ ಪರೀಕ್ಷಣೆಗೂ ದಾರಿ ಮಾಡಬಲ್ಲದು. ಎರಡನೆಯದು: ಬರಹಗಾರರು ತಮ್ಮ ಮಟ್ಟಿಗಾದರೂ...
ಡಿ.ವಿ.ಜಿ.ಯವರ (೧೭.೩.೧೮೮೭–೭.೧೦.೧೯೭೫) ೪೮ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ವಿಶೇಷ ಲೇಖನ ಪ್ರಕಟವಾಗುತ್ತಿದೆ. ೧೯೨೭ರ ಆರಂಭದಲ್ಲಿ ಡಿ.ವಿ.ಜಿ. ಇಂಗ್ಲಿಷಿನಲ್ಲಿ ಬರೆದ ಈ ಲೇಖನ ಇದೀಗ ಮೊತ್ತಮೊದಲಿಗೆ ಕನ್ನಡದಲ್ಲಿ ಅನುವಾದಗೊಂಡು ಪ್ರಕಟಗೊಳ್ಳುತ್ತಿದೆ. ಲೇಖನದ ವಿಷಯವೂ ವಿಶಿಷ್ಟವಾಗಿದೆ: ಬಿ.ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ೧೯ನೇ ಶತಾಬ್ದದ...
ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ...
ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ...
...
ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ...
ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ...