ಹಿಂದುಗಳು ಈ ಬೇಡಿಕೆಗಳನ್ನು ಬೆಂಬಲಿಸಬೇಕು. ಅದನ್ನು ವೈಸರಾಯ್ಗೆ ಸಲ್ಲಿಸಿ, ಅದಕ್ಕೆ ಆತ ಒಪ್ಪದಿದ್ದರೆ ಜೆಹಾದ್ ನಡೆಯುತ್ತದೆಂದು ಎಚ್ಚರಿಸಬೇಕು. ಹಿಂದುಗಳ ಸಹಾಯಕ್ಕೆ ಪ್ರತಿಯಾಗಿ ಮೌಲ್ವಿ ಅಬ್ದುಲ್ ಬಾರಿ ಅವರು ಶೇಕ್–ಉಲ್–ಇಸ್ಲಾಂ ಎನ್ನುವ ನೆಲೆಯಲ್ಲಿ ಒಂದು ಫತ್ವಾ ನೀಡುತ್ತಾರೆ. ಅದರಲ್ಲಿ ಅವರು ಇಬ್ರಾಹಿಂ ಮೂಲತಃ ಬಲಿ ನೀಡಿದ್ದು ಕುರಿಯನ್ನೇ ವಿನಾ ದನವನ್ನಲ್ಲ ಎಂದು ಘೋಷಿಸುತ್ತಾರೆ; ಮತ್ತು ಮುಂದೆ ಗೋವಧೆಯನ್ನು ನಿಷೇಧಿಸಲಾಗುತ್ತದೆ ಎಂದು ಪ್ರಕಟಿಸುತ್ತಾರೆ – ಎಂದು ತಿಳಿಸಲಾಯಿತು. ಆದರೆ ದೇಶದ ವಿವಿಧ ಭಾಗಗಳಲ್ಲಿ ಹಿಂಸೆ ಸ್ಫೋಟಗೊಂಡ ಕಾರಣ ಆ ಯೋಜನೆ […]
‘ಸ್ವರಾಜ್ ಗಿಂತ ಖಿಲಾಫತೇ ಮುಖ್ಯ’ (ಮೋಪ್ಲಾ ದಂಗೆ೨)
Month : October-2021 Episode : ಮೋಪ್ಲಾ ದಂಗೆ೨ Author : ಎಚ್ ಮಂಜುನಾಥ ಭಟ್