ಪಳಗಿಸಿದ ಕಾಡಾನೆಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಭಿಕ್ಷೆ ಬೇಡಿಸುವುದು, ಭಾರವಾದ ನಾಲ್ಕು ಕಬ್ಬಿಣದ ಚೂಪಾದ ಮೊನೆ ಇರುವ ಕಾಲ್ಕೋಳಗಳು ಮತ್ತು ಮೈತುಂಬ ಸರಪಳಿ ತೊಡಿಸಿ, ಮೆರವಣಿಗೆಯಲ್ಲಿ ತಾಸುಗಟ್ಟಲೇ ಕಾಯ್ದ ಕೆಂಡದಂತಹ ಟಾರ್ ಅಥವಾ ಕಾಂಕ್ರೀಟ್ ರಸ್ತೆಯ ಮೇಲೆ ಅಂಕುಶದಿಂದ ತಿವಿಯುತ್ತ, ಆಗಾಗ...
...
ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು...
ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ...
ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೇ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ...
ಇಸ್ರೇಲ್ ರಾಷ್ಟ್ರೀಯ ಲಾಂಛನ ಮೆನೋರಾ. ಇದು ಏಳು ಶಾಖೆಗಳಿರುವ ದೀಪಸ್ತಂಭ. ಜಗತ್ತಿಗೆ ಬೆಳಕಿನ ಮೂಲವಾಗುವ ಇಚ್ಛೆ ಇಸ್ರೇಲ್ಗಿದೆ ಎಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ. ಇಂದಿಗೂ ಇಸ್ರೇಲ್ನಲ್ಲಿ ‘ಮರಾಠಿ ಡೇಲಿ’ ಪತ್ರಿಕೆ ಚಾಲ್ತಿಯಲ್ಲಿದೆ! ಅಷ್ಟೇ ಅಲ್ಲ ಮೂರು ಬಾರಿ ಜಾಗತಿಕ ಮರಾಠಿ ಸಮ್ಮೇಳನ ಕೂಡ...
ಕೆಲ ವರ್ಷಗಳ ಹಿಂದೆ ಇದ್ದ ಕಪ್ಪೆಗಳು ಈಗ ನಮ್ಮ ವಾಸಸ್ಥಳ, ಕೃಷಿಭೂಮಿಯಲ್ಲಿ ಕಾಣಸಿಗದಿದ್ದರೆ ಪರಿಸರ ಬದಲಾವಣೆಯ ಅಡ್ಡಪರಿಣಾಮಗಳಿಗೆ ನಮ್ಮ ಆ ಭೂಮಿ ಒಳಗಾಗಿದೆ ಎಂದೇ ಕಪ್ಪೆಗಳ ತಜ್ಞರು (ಬಾಟ್ರಾಕಾಲಜಿಸ್ಟ್) ತೀರ್ಮಾನಿಸುತ್ತಾರೆ. ಇದರರ್ಥ, ನಮ್ಮ ಸುತ್ತಮುತ್ತಲಿನಲ್ಲಿರುವ ಕ್ರಿಮಿ, ಕೀಟ ಮತ್ತು ಸೊಳ್ಳೆಗಳಂತಹ ಉಪದ್ರವಕಾರಿ...
“ಮಾತೃಶ್ರೀ ರಮಾಬಾಯಿ ಪತಿ ಬಾಬಾಸಾಹೇಬರ ಆಜ್ಞೆಯಂತೆ, ೧೯೩೧ರಲ್ಲಿ ಧಾರವಾಡಕ್ಕೆ ಬರುತ್ತಾರೆ. ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ವಸತಿ ನಿಲಯ ಆಗ್ಗೆ ತುಂಬ ಅಧೋಗತಿಗೆ ಇಳಿದಿರುತ್ತದೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ, ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್...
...
ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು–ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು...
Актуальные онлайн-казино дают прозрачные условия, чтобы выигрывать средства в видеослотах. Чтобы настоящие средства, обязательно открыть профиль в клубе. Часто заводить деньги, включать программы, активировать акции пин ап казино. Открытие учетки...
Это необходимо для идентификации личности в будущем и безопасного вывода средств из аккаунта. Все игры на сайте 1Win расположены по тематическим разделам. В отдельном окне меню также найдете информацию о...
После ввода всех необходимых данных вам нужно будет согласиться с условиями использования приложения и подтвердить, что вам исполнилось 18 лет. Благодаря отличной оптимизации и отсутствию ошибок, в 1x Slots мобильная...
...
ಇತ್ತೀಚೆಗೆ ಯೂರೋಪಿನ ಹಲವೆಡೆಗಳಲ್ಲಿ (ಇಟಲಿ, ಹಾಲೆಂಡ್ ಇತ್ಯಾದಿ) ನಡೆದ ಚುನಾವಣೆಗಳಲ್ಲಿ ಮಿತವಾದಿ ಪಕ್ಷಗಳದೇ ಮೇಲುಗೈಯಾಗಿರುವುದನ್ನು ಆಕಸ್ಮಿಕವೆನ್ನಲಾಗದು. ಯೂರೋಪಿನ ಬಹುತೇಕ ದೇಶಗಳಲ್ಲಿ ವಲಸಿಗರ ಬಗೆಗೆ ಹಿಂದೆ ಇರುತ್ತಿದ್ದಷ್ಟು ಪ್ರಮಾಣದ ಗಡಸುತನ ಈಗ ಕಾಣುತ್ತಿಲ್ಲ. ಈ ಪರಿವರ್ತನೆ ಅರ್ಥಪೂರ್ಣವೆನಿಸುತ್ತದೆ. ಭಾರತವೂ ಸೇರಿದಂತೆ ಜಗತ್ತಿನ ಅಧಿಕ...
ಈ ವರ್ಷ ನಡೆದ ಚುನಾವಣೆಯ ತರುವಾಯ ‘ಸ್ವಾತಂತ್ರ್ಯ ಹೋರಾಟಗಾರ’ ಕುಟುಂಬಗಳವರಿಗೆ ಸರ್ಕಾರೀ ನೌಕರಿಗಳಲ್ಲಿ ಶೇ. ೫೦ರಷ್ಟನ್ನು ಮೀಸಲಿಡಲು ಹಸೀನಾ ಉಜ್ಜುಗಿಸಿದ್ದು ಇತ್ತೀಚಿನ ವಿದ್ಯಾರ್ಥಿ ಆಂದೋಲನಗಳಿಗೆ ಸ್ಫೋಟಕವಾಯಿತು. ವಿರೋಧಪಕ್ಷವಾದ ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿಯವರೂ ವಿದ್ಯಾರ್ಥಿ ನಾಯಕರೂ ಸೇರಿದಂತೆ ಎಲ್ಲರ ಮೇಲೂ ಹಸೀನಾ ಸೇನೆಯನ್ನು...
ಎರಡೂವರೆ ತಿಂಗಳಿನಷ್ಟು ದೀರ್ಘ ಅವಧಿಯಲ್ಲಿ ಹರಡಿಕೊಂಡು ಯಶಸ್ವಿಯಾಗಿ ಮುಗಿದು ಫಲಿತಾಂಶವನ್ನೂ ಹೊರಹಾಕಿರುವ ಈಚಿನ ಸಾರ್ವತ್ರಿಕ ಚುನಾವಣೆಯತ್ತ ಹಿನ್ನೋಟ ಬೀರಿದಲ್ಲಿ ತ್ರಯಸ್ಥವಾಗಿ ಚಿಂತಿಸುವ ಯಾರೂ ವಿಸ್ಮಯಗೊಳ್ಳದಿರಲಾರರು. ಆರೋಪ-ಪ್ರತ್ಯಾರೋಪಗಳು, ಕೇಳರಿಯದ ಆಮಿಷ-ಪ್ರಲೋಭನೆಗಳು, ರಾಡಿಯ ವಿನಿಮಯವೇ ಸಂವಾದಭಾಷೆಯಾಗಿರುವುದು – ಇವೆಲ್ಲ ಹಾಗಿರಲಿ. ಈ ಯಾವವೂ ಚುನಾವಣೆಯ...
ಋಗ್ವೇದದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟು ವೇದವಾಙ್ಮಯದ ಬಗೆಗೆ ನಮ್ಮ ಜನರಲ್ಲಿ ಗೌರವಭಾವವನ್ನು ಮೂಡಿಸಲು ಎಸ್. ಕೆ. ರಾಮಚಂದ್ರರಾಯರು ‘ಋಗ್ವೇದದರ್ಶನ’ವನ್ನು ೩೨ ಸಂಪುಟಗಳಲ್ಲಿ ಬರೆಯಬೇಕೆಂದು ಸಂಕಲ್ಪಿಸಿದರು. ಆದರೆ ಅವರು ತಮ್ಮ ಕಡೆಯ ವರ್ಷಗಳಲ್ಲಿ ಇದನ್ನು ಬರೆಯಲು ಆರಂಭ ಮಾಡಿದ್ದರಿಂದ ಕೇವಲ ೧೬ ಸಂಪುಟಗಳನ್ನು...
ರೇಖಾಚಿತ್ರಗಳು ರಾಯರ ಹೆಚ್ಚಿನ ಬರೆಹಗಳ ಅವಿಭಾಜ್ಯ ಅಂಗಗಳು, ಅಂದದ ಅಲಂಕೃತಿಗಳು. ಅವರ ‘ಚಿತ್ರಕ’ ಶೈಲಿಗೆ ಇವುಗಳ ಕೊಡುಗೆಯೂ ಇಲ್ಲದಿಲ್ಲ. ಇವನ್ನು ರಾಯರೇ ರಚಿಸುತ್ತಿದ್ದುದು ವಿಶೇಷ. ಈ ಮೂಲಕ ಒಂದು ಮಾಧ್ಯಮದಲ್ಲಿ ಮೂಡಿದ ವಿವರ ಮತ್ತೊಂದು ಮಾಧ್ಯಮದಲ್ಲಿ ಹೇಗೆ ತೋರುತ್ತದೆ ಎಂದು ತಾಳೆ...
ಎಸ್.ಕೆ.ಆರ್. ಅವರ ವಿವೇಚನೆಯಲ್ಲಿ ಪಾಂಡಿತ್ಯವಿದೆ. ಆದರೆ ಈ ಪಾಂಡಿತ್ಯ ವಿವರಗಳ ಪ್ರದರ್ಶನದ ಆಡಂಬರಕ್ಕೆ ಎಡೆಗೊಡದೆ ಪ್ರತಿಯೊಂದು ಹಂತದಲ್ಲಿಯೂ ಸಾರ್ಥಕತೆಯ (‘ಸ+ಅರ್’) ಕಡೆಗೆ ಚಲಿಸುತ್ತದೆ. ಹಾಗೆ ನೋಡಿದರೆ, ಆಲಂಕಾರಿಕ ಪಾಂಡಿತ್ಯದ ನಿರಾಕರಣೆ ಒಂದು ಮೌಲ್ಯವೆಂಬಂತೆ ಅವರಲ್ಲಿ ಸ್ಥಾಪಿತವಾಗುತ್ತದೆ. ಇದನ್ನು ಹರಿದಾಸರ ಧೋರಣೆಯನ್ನು ಗ್ರಹಿಸುವಲ್ಲಿ...
ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು...
ಶ್ರೀ ಮದ್ರಾಮಾಯಣಕ್ಕೆ ರಾಷ್ಟ್ರೀಯ ಮಹಾಕಾವ್ಯ ಎಂಬ ಗೌರವದ ಸ್ಥಾನವನ್ನು ಭಾರತೀಯ ಸಮಾಜ ಶತಮಾನಗಳ ಹಿಂದೆಯೇ ನೀಡಿದೆ. ಭಾರತೀಯ ಸಮಾಜದ ಮೇಲೆ ರಾಮಾಯಣ ಮಾಡಿರುವಷ್ಟು ಪ್ರಭಾವವನ್ನು ಬೇರೆ ಯಾವ ಗ್ರಂಥವೂ ಬೇರೆ ಯಾವ ದೇಶದ ಮೇಲೂ ಮಾಡಿಲ್ಲ. ಈ ದೇಶದ ಜನ ಶ್ರೀರಾಮ,...
ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್ಬುಕ್ ಮತ್ತು ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವನ್ನೊದು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ...
ಭಾಷಾಶ್ರದ್ಧೆ ಇರುವವರಿಗೆ ನಾವು ಹೇಳಬಹುದಾದ ಕಿವಿಮಾತು: ಅವರು ಅಳವಡಿಸಿಕೊಳ್ಳಬಹುದಾದ ಮೊದಲ ಅಭ್ಯಾಸವೆಂದರೆ ಪುಸ್ತಕವನ್ನೋ ಪತ್ರಿಕೆಯನ್ನೋ ಓದುವಾಗ ಎಲ್ಲೆಲ್ಲಿ ಯಾವಾವ ಶಬ್ದರೂಪಗಳು ಹೇಗೆಹೇಗೆ ಬಳಕೆಗೊಂಡಿವೆ ಎಂಬುದನ್ನು ತಪ್ಪದೆ ಗಮನಿಸುವುದು. ಇದು ಮಾತ್ರ ವಿಶ್ಲೇಷಣೆಗೂ ಪರೀಕ್ಷಣೆಗೂ ದಾರಿ ಮಾಡಬಲ್ಲದು. ಎರಡನೆಯದು: ಬರಹಗಾರರು ತಮ್ಮ ಮಟ್ಟಿಗಾದರೂ...
ಡಿ.ವಿ.ಜಿ.ಯವರ (೧೭.೩.೧೮೮೭–೭.೧೦.೧೯೭೫) ೪೮ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ವಿಶೇಷ ಲೇಖನ ಪ್ರಕಟವಾಗುತ್ತಿದೆ. ೧೯೨೭ರ ಆರಂಭದಲ್ಲಿ ಡಿ.ವಿ.ಜಿ. ಇಂಗ್ಲಿಷಿನಲ್ಲಿ ಬರೆದ ಈ ಲೇಖನ ಇದೀಗ ಮೊತ್ತಮೊದಲಿಗೆ ಕನ್ನಡದಲ್ಲಿ ಅನುವಾದಗೊಂಡು ಪ್ರಕಟಗೊಳ್ಳುತ್ತಿದೆ. ಲೇಖನದ ವಿಷಯವೂ ವಿಶಿಷ್ಟವಾಗಿದೆ: ಬಿ.ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ೧೯ನೇ ಶತಾಬ್ದದ...
ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ...
ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ...
...
ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ...
ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ...