ಒಮ್ಮೆ ಓರ್ವ ಅಭಿಮಾನಿ ಅವರ ಬಳಿ ಬಂದು ಇಂಥವರು ಎರಡು ಲಕ್ಷ ರೂ. ದೇಣಿಗೆ ಕೊಡುತ್ತಾರೆ; ಅವರ ಮನೆಗೆ ಉಪಾಹಾರಕ್ಕೆ ಬಂದು ಅದನ್ನು ಸ್ವೀಕರಿಸಬಹುದೇ – ಎಂದು ಕೇಳುತ್ತಾರೆ. ಪಟೇಲರು ತಕ್ಷಣ ಸಿಡಿಯುತ್ತಾರೆ: “ನಾನೇನು ಭಿಕ್ಷಾಟನೆಗೆ ಹೊರಟಿದ್ದೇನೆ ಎಂದು ತಿಳಿದಿದ್ದೀರಾ ಹೇಗೆ?” ಎಂಬುದಾಗಿ. ಅದು ಅವರ ವ್ಯಕ್ತಿತ್ವ. ಭಾರತದ ಸ್ವಾತಂತ್ರ್ಯ ಹೋರಾಟದ ಕಡೆಗೆ ನಾವು ಒಮ್ಮೆ ಕಣ್ಣು ಹಾಯಿಸಿದರೆ ಶ್ರೇ?ಮಟ್ಟದ ಅನೇಕ ನಾಯಕರು ಆಗಿಹೋಗಿರುವುದನ್ನು ಗಮನಿಸಬಹುದು. ಗಾಂಧಿ, ನೆಹರು ಅವರ? ಅಲ್ಲ. ಬಾಲಗಂಗಾಧರ ತಿಲಕ್, ಗೋಪಾಲಕೃ? […]
ಮಹಾನ್ ವ್ಯಕ್ತಿತ್ವಕ್ಕೊಂದು ಮಹಾನ್ ಗ್ರಂಥ ಸರ್ದಾರ್ ವಲ್ಲಭಭಾಯ್ ಪಟೇಲ್
Month : October-2018 Episode : Author : ಎಚ್ ಮಂಜುನಾಥ ಭಟ್